ಗಲ್ಫ್ ಕಂಪನಿಯಿಂದ ₹ 3,500 ಕೋಟಿ ಹೂಡಿಕೆ: ನಿರಾಣಿ
‘ಅನೇಕ ಯುಎಇ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್‌ಮೆಂಟ್ ಕಂಪನಿ ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಸಮ್ಮತಿಸಿದ್ದು,ಮುಂದಿನ ವರ್ಷಗಳಲ್ಲಿ ಸುಮಾರು ₹ 3,500 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ’ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.Last Updated 21 ಅಕ್ಟೋಬರ್ 2021, 19:43 IST