ಲಾಸ್ ಏಂಜಲೀಸ್ನಿಂದ ಒಹೇರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿಂಗ್, ವಿಮಾನ ನಿಲ್ದಾಣದ ಭದ್ರತಾ ವಲಯದಲ್ಲಿ ವಾಸವಾಗಿದ್ದರು.ಪ್ರಯಾಣಿಕರು ನೀಡುತ್ತಿದ್ದ ಹಣ ಹಾಗೂ ಇತರೆ ವಸ್ತುಗಳನ್ನು ಪಡೆದು ಬದುಕುತ್ತಿದ್ದರು. ಯುನೈಟೆಡ್ ಏರ್ಲೈನ್ಸ್ ಸಿಬ್ಬಂದಿಯೊಬ್ಬ ಸಿಂಗ್ ಅವರ ಬಳಿ ಗುರುತಿನ ಚೀಟಿ ಕೇಳಿದ ಸಂದರ್ಭದಲ್ಲಿ ಅವರು, ಗುರುತಿನ ಚೀಟಿಯೊಂದನ್ನು ನೀಡಿದ್ದರು.