ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Chicago

ADVERTISEMENT

ಚಿಕಾಗೊದಲ್ಲಿ ಗುಂಡಿನ ದಾಳಿ: 7 ಜನ ಸಾವು– ಗನ್ ಹಿಡಿದ ಹಂತಕ ಪರಾರಿ!

ಹಂತಕನ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ
Last Updated 23 ಜನವರಿ 2024, 2:37 IST
ಚಿಕಾಗೊದಲ್ಲಿ ಗುಂಡಿನ ದಾಳಿ: 7 ಜನ ಸಾವು– ಗನ್ ಹಿಡಿದ ಹಂತಕ ಪರಾರಿ!

104 ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ಮಾಡಿದ್ದ ಚಿಕಾಗೊ ಅಜ್ಜಿ ನಿಧನ

ಅಮೆರಿಕದ ಚಿಕಾಗೊ ಮಹಿಳೆ‌ ಡೊರೊಥಿ ಹಾಫ್‌ನರ್‌
Last Updated 11 ಅಕ್ಟೋಬರ್ 2023, 14:10 IST
104 ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ಮಾಡಿದ್ದ ಚಿಕಾಗೊ ಅಜ್ಜಿ ನಿಧನ

ಷಿಕಾಗೊ: ಗುಂಡಿನ ದಾಳಿಗೆ 6 ಸಾವು, 48 ಮಂದಿಗೆ ಗಾಯ

ಷಿಕಾಗೊದ ಹೈಲ್ಯಾಂಡ್‌ ಪಾರ್ಕ್‌ನಲ್ಲಿ ಸೋಮವಾರ ನಡೆದ ಅಮೆರಿಕ ಸ್ವಾತಂತ್ರ್ಯೋತ್ಸವ ದಿನದ ಪಥಸಂಚಲನದ ಮೇಲೆ ವ್ಯಕ್ತಿಯೊಬ್ಬ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 48 ಮಂದಿ ಗಾಯಗೊಂಡಿದ್ದಾರೆ.
Last Updated 4 ಜುಲೈ 2022, 19:30 IST
ಷಿಕಾಗೊ: ಗುಂಡಿನ ದಾಳಿಗೆ 6 ಸಾವು, 48 ಮಂದಿಗೆ ಗಾಯ

1893ರ ಸ್ವಾಮಿ ವಿವೇಕಾನಂದರ ಶಿಕಾಗೊ ಭಾಷಣವನ್ನು ಸ್ಮರಿಸಿಕೊಂಡ ಪ್ರಧಾನಿ ಮೋದಿ

1893 ರಲ್ಲಿ ಅಮೆರಿಕದ ಶಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಪ್ರಸಿದ್ಧ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಸ್ಮರಿಸಿದ್ದಾರೆ. ಸಮೃದ್ಧ, ನ್ಯಾಯನಿಷ್ಠ ಹಾಗೂ ಬಹುಸಂಸ್ಕೃತಿಯನ್ನು ಒಳಗೊಂಡಿರುವ ಜಗತ್ತನ್ನು ಸೃಷ್ಟಿಸುವ ಸಾಮರ್ಥ್ಯವನ್ನು ವಿವೇಕಾನಂದರ ಶಿಕಾಗೊ ಭಾಷಣ ಹೊಂದಿದೆ ಎಂದು ಮೋದಿ ಹೇಳಿದ್ದಾರೆ.
Last Updated 11 ಸೆಪ್ಟೆಂಬರ್ 2021, 6:22 IST
1893ರ ಸ್ವಾಮಿ ವಿವೇಕಾನಂದರ ಶಿಕಾಗೊ ಭಾಷಣವನ್ನು ಸ್ಮರಿಸಿಕೊಂಡ ಪ್ರಧಾನಿ ಮೋದಿ

ಷಿಕಾಗೊ ನಗರ ಪರಿಷತ್‌ ಸಭೆಯಲ್ಲಿ ಸಿಎಎ ವಿರುದ್ಧದ ನಿರ್ಣಯ ತಿರಸ್ಕಾರ

ಭಾರತದಲ್ಲಿನ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಮಂಡಿಸಿದ ನಿರ್ಣಯದ ವಿರುದ್ಧ ಷಿಕಾಗೊ ನಗರ ಪರಿಷತ್‌ ಮತ ಚಲಾಯಿಸಿದೆ.
Last Updated 25 ಮಾರ್ಚ್ 2021, 7:24 IST
ಷಿಕಾಗೊ ನಗರ ಪರಿಷತ್‌ ಸಭೆಯಲ್ಲಿ ಸಿಎಎ ವಿರುದ್ಧದ ನಿರ್ಣಯ ತಿರಸ್ಕಾರ

ಕೋವಿಡ್‌ಗೆ ಬೆದರಿ 3 ತಿಂಗಳು ವಿಮಾನ ನಿಲ್ದಾಣದಲ್ಲೇ ವಾಸ!

ಚಿಕಾಗೊದಲ್ಲಿ ಭಾರತೀಯ ಸಂಜಾತನ ಬಂಧನ
Last Updated 19 ಜನವರಿ 2021, 12:55 IST
ಕೋವಿಡ್‌ಗೆ ಬೆದರಿ 3 ತಿಂಗಳು ವಿಮಾನ ನಿಲ್ದಾಣದಲ್ಲೇ ವಾಸ!

ಚಿಕಾಗೊದಲ್ಲಿ ಹೈದರಾಬಾದ್‌ ಮೂಲದ ವ್ಯಕ್ತಿಯ ಮೇಲೆ ಗುಂಡಿನ ದಾಳಿ

ಅಮೆರಿಕದ ಚಿಕಾಗೋನಲ್ಲಿ ಹೈದರಾಬಾದ್‌ ಮೂಲದ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2020, 6:34 IST
ಚಿಕಾಗೊದಲ್ಲಿ ಹೈದರಾಬಾದ್‌ ಮೂಲದ ವ್ಯಕ್ತಿಯ ಮೇಲೆ ಗುಂಡಿನ ದಾಳಿ
ADVERTISEMENT

ಷಿಕಾಗೊದಲ್ಲಿ ಗುಂಡಿನ ದಾಳಿಗೆ 3 ಮಕ್ಕಳ ಸಾವು 

ವಾರಾಂತ್ಯದ ಸಂಭ್ರಮದಲ್ಲಿ ತೊಡಗಿದ್ದ ಜನರ ಮೇಲೆ ಬಂದೂಕುಧಾರಿಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಮೂರು ಮಕ್ಕಳು ಅಸುನೀಗಿದ್ದಾರೆ.
Last Updated 28 ಜೂನ್ 2020, 21:08 IST
ಷಿಕಾಗೊದಲ್ಲಿ ಗುಂಡಿನ ದಾಳಿಗೆ 3 ಮಕ್ಕಳ ಸಾವು 

ಯೂರೋಪ್‌ಗೆ ಲೇವರ್‌ ಕಪ್‌

ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮತ್ತು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಮೋಡಿ ಮಾಡಿದರು.
Last Updated 24 ಸೆಪ್ಟೆಂಬರ್ 2018, 19:30 IST
ಯೂರೋಪ್‌ಗೆ ಲೇವರ್‌ ಕಪ್‌

ಷಿಕಾಗೊದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಪ್ರತಿಭಟನೆ

ಅಲ್ಪಸಂಖ್ಯಾತರ ವಿರುದ್ಧ ಕ್ರಮ: ಭಾರತ ಸರ್ಕಾರದ ವಿರುದ್ಧ ಆಕ್ರೋಶ
Last Updated 8 ಸೆಪ್ಟೆಂಬರ್ 2018, 19:30 IST
ಷಿಕಾಗೊದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT