ವಾಷಿಂಗ್ಟನ್: ಭಾರತೀಯ – ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಅವರು ಅಮೆರಿಕದ ಸಂಸತ್ತಿನ ಸಿಪಿಸಿ (ಕಾಂಗ್ರೆಸ್ಸನಲ್ ಪ್ರೊಗ್ರೆಸ್ಸಿವ್ ಕಾಕಸ್) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಅವರು, ‘ಮಹತ್ವದ ಸಂದರ್ಭದಲ್ಲಿ ಸಮಿತಿಯನ್ನು ಮುನ್ನಡೆಸಲು ಸಹೋದ್ಯೋಗಿಗಳು ನನ್ನನ್ನು ಆಯ್ಕೆ ಮಾಡಿದ್ದಾರೆ. ಇದು ನನಗೆ ದೊರೆತ ಬಹುದೊಡ್ಡ ಗೌರವ‘ ಎಂದು ಪ್ರತಿಕ್ರಿಯಿಸಿದರು.

‘ಈ ಸಮಿತಿಯು ಜನಾಂಗೀಯ ನ್ಯಾಯವನ್ನು ಮುನ್ನಡೆಸಲು ಹಾಗೂ ಬಡತನ, ಅಸಮಾನತೆಯನ್ನು ತೊಡೆದು ಹಾಕುವ ಮೂಲಕ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೆರವಾಗಲಿದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.