ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Joe Biden

ADVERTISEMENT

ನಿಮ್ಮ ಬಗ್ಗೆ ಹೆಮ್ಮೆ ಇದೆ: ಕಮಲಾ ಹ್ಯಾರಿಸ್‌ಗೆ ಬರಾಕ್ ಒಬಾಮ–ಮಿಚೆಲ್ ಒಬಾಮ ಬೆಂಬಲ

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಸಂಭವನೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್‌ ಅವರಿಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಪತ್ನಿ ಮಿಷೆಲ್‌ ಒಬಾಮ ಅವರು ಬೆಂಬಲ ಸೂಚಿಸಿದ್ದಾರೆ.
Last Updated 26 ಜುಲೈ 2024, 10:14 IST
ನಿಮ್ಮ ಬಗ್ಗೆ ಹೆಮ್ಮೆ ಇದೆ: ಕಮಲಾ ಹ್ಯಾರಿಸ್‌ಗೆ ಬರಾಕ್ ಒಬಾಮ–ಮಿಚೆಲ್ ಒಬಾಮ ಬೆಂಬಲ

ಹೊಸ ತಲೆಮಾರಿಗೆ ಅವಕಾಶ ನೀಡಲು ಚುನಾವಣೆಯಿಂದ ಹಿಂದೆ ಸರಿದೆ: ಜೋ ಬೈಡನ್

ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಹಾಗೂ ಹೊಸ ತಲೆಮಾರಿಗೆ ಅವಕಾಶ ನೀಡುವ ಸಲುವಾಗಿ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.
Last Updated 25 ಜುಲೈ 2024, 3:02 IST
ಹೊಸ ತಲೆಮಾರಿಗೆ ಅವಕಾಶ ನೀಡಲು ಚುನಾವಣೆಯಿಂದ ಹಿಂದೆ ಸರಿದೆ: ಜೋ ಬೈಡನ್

ನಾಯಕತ್ವಕ್ಕೆ ಕಮಲಾ ಹ್ಯಾರಿಸ್ ಅಸಮರ್ಥ: ಚುನಾವಣಾ ಪ್ರಚಾರದ ವೇಳೆ ಟ್ರಂಪ್ ವಾಗ್ದಾಳಿ

ವಾಷಿಂಗ್ಟನ್‌: ದೇಶದ ಆಳ್ವಿಕೆ ನಡೆಸಲು ಕಮಲಾ ಹ್ಯಾರಿಸ್‌ ಅಸಮರ್ಥರು ಎಂದು ಅಮೆರಿಕ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು, ಕಮಲಾ ಅವರು ಎಡಪಂಥೀಯರು ಎಂದು ವ್ಯಾಖ್ಯಾನಿಸಿದ್ದಾರೆ.
Last Updated 25 ಜುಲೈ 2024, 2:26 IST
ನಾಯಕತ್ವಕ್ಕೆ ಕಮಲಾ ಹ್ಯಾರಿಸ್ ಅಸಮರ್ಥ: ಚುನಾವಣಾ ಪ್ರಚಾರದ ವೇಳೆ ಟ್ರಂಪ್ ವಾಗ್ದಾಳಿ

ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ತಿಳಿಸಲು ಅಮೆರಿಕವನ್ನುದ್ದೇಶಿಸಿ ಬೈಡನ್ ಭಾಷಣ

ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿರುವುದರ ಬಗ್ಗೆ ತಿಳಿಸಲು ಬುಧವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Last Updated 24 ಜುಲೈ 2024, 6:36 IST
ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ತಿಳಿಸಲು ಅಮೆರಿಕವನ್ನುದ್ದೇಶಿಸಿ ಬೈಡನ್ ಭಾಷಣ

ಚುನಾವಣಾ ಸ್ಪರ್ಧೆಯಿಂದ ಬೈಡನ್ ಹಿಂದಕ್ಕೆ: ಸ್ನೇಹ, ನಾಯಕತ್ವಕ್ಕೆ ವಿಶ್ವನಾಯಕರ ಸಲಾಂ

ಕ್ಲಿಷ್ಟಕರ ಸಂದರ್ಭದಲ್ಲಿ ಜಾಗತಿಕ ನಾಯಕತ್ವವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಬ್ಬ ಅದ್ಭುತ ವ್ಯಕ್ತಿ ಎಂದು ಜಗತ್ತಿನ ವಿವಿಧ ದೇಶಗಳ ನಾಯಕರು ಬಣ್ಣಿಸಿದ್ದಾರೆ.
Last Updated 22 ಜುಲೈ 2024, 14:23 IST
ಚುನಾವಣಾ ಸ್ಪರ್ಧೆಯಿಂದ ಬೈಡನ್ ಹಿಂದಕ್ಕೆ: ಸ್ನೇಹ, ನಾಯಕತ್ವಕ್ಕೆ ವಿಶ್ವನಾಯಕರ ಸಲಾಂ

ಟ್ರಂಪ್‌ ಸೋಲಿಸಲು ದೇಶ ಒಗ್ಗೂಡಿಸುವೆ: ಕಮಲಾ ಹ್ಯಾರಿಸ್

ಬೈಡನ್‌ ಅನುಮೋದನೆ ಲಭಿಸಿರುವುದು ಗೌರವದ ಸಂಗತಿ: ಕಮಲಾ ಹ್ಯಾರಿಸ್
Last Updated 22 ಜುಲೈ 2024, 12:47 IST
ಟ್ರಂಪ್‌ ಸೋಲಿಸಲು ದೇಶ ಒಗ್ಗೂಡಿಸುವೆ: ಕಮಲಾ ಹ್ಯಾರಿಸ್

ಮೋದಿ, ಒಬಾಮ, ಬೈಡನ್ ರ್‍ಯಾಂಪ್‌ ವಾಕ್ ಮಾಡಿದರೆ ಹೇಗಿರುತ್ತೆ? AI ವಿಡಿಯೊ ನೋಡಿ

ಫ್ಯಾಷನ್‌ ಶೋನಲ್ಲಿ ಜಾಗತಿಕ ನಾಯಕರು ಹೆಜ್ಜೆ ಹಾಕಿದರೆ ಯಾವ ರೀತಿ ಇರುತ್ತದೆ ಎನ್ನುವ ಬಗ್ಗೆ ಟೆಕ್‌ ಬಿಲಿಯನೆರ್‌ ಇಲಾನ್‌ ಮಸ್ಕ್‌ ಎಕ್ಸ್‌ನಲ್ಲಿ ಎಐ ವಿಡಿಯೊ ಹಂಚಿಕೊಂಡಿದ್ದಾರೆ.
Last Updated 22 ಜುಲೈ 2024, 6:41 IST
ಮೋದಿ, ಒಬಾಮ, ಬೈಡನ್ ರ್‍ಯಾಂಪ್‌ ವಾಕ್ ಮಾಡಿದರೆ ಹೇಗಿರುತ್ತೆ? AI ವಿಡಿಯೊ ನೋಡಿ
ADVERTISEMENT

ಬೈಡನ್ ಅನುಮೋದನೆ ಲಭಿಸಿರುವುದು ನನಗೆ ಗೌರವದ ಸಂಗತಿ: ಕಮಲಾ ಹ್ಯಾರಿಸ್

ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇನೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 22 ಜುಲೈ 2024, 5:39 IST
ಬೈಡನ್ ಅನುಮೋದನೆ ಲಭಿಸಿರುವುದು ನನಗೆ ಗೌರವದ ಸಂಗತಿ: ಕಮಲಾ ಹ್ಯಾರಿಸ್

ಬೈಡನ್ ನಿರ್ಗಮನ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಆನ್‌ಲೈನ್ ದೇಣಿಗೆಯ ಹೊಳೆ

ಜೋ ಬೈಡನ್ ಅವರು ಅಧ್ಯಕ್ಷೀಯ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ, ಡೆಮಾಕ್ರಟಿಕ್ ಪಕ್ಷಕ್ಕೆ ದೇಣಿಗೆಯ ಹೊಳೆಯೇ ಹರಿದು ಬಂದಿದೆ.
Last Updated 22 ಜುಲೈ 2024, 4:55 IST
ಬೈಡನ್ ನಿರ್ಗಮನ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಆನ್‌ಲೈನ್ ದೇಣಿಗೆಯ ಹೊಳೆ

ಬೈಡನ್ ಹಿಂದೆ ಸರಿದಿರುವುದು ಅವರ ದೇಶಭಕ್ತಿಗೆ ಸಾಕ್ಷಿ: ಬರಾಕ್ ಒಬಾಮ

ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೈಡನ್‌ ನಿರ್ಧಾರ ಸ್ವಾಗತಿಸಿದ ಒಬಾಮ
Last Updated 22 ಜುಲೈ 2024, 4:14 IST
ಬೈಡನ್ ಹಿಂದೆ ಸರಿದಿರುವುದು ಅವರ ದೇಶಭಕ್ತಿಗೆ ಸಾಕ್ಷಿ: ಬರಾಕ್ ಒಬಾಮ
ADVERTISEMENT
ADVERTISEMENT
ADVERTISEMENT