ಕೆನಡಾದ ಒಂಟಾರಿಯೊದ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿ ಚಾಲನೆ ಮಾಡುತ್ತಿದ್ದಪ್ರಬ್ಜೋತ್ ನಾಗ್ರಾ (26) ಅಮೆರಿಕವನ್ನು ಪೀಸ್ ಬ್ರಿಡ್ಜ್ ಸೇತುವೆ ಮೂಲಕ ಪ್ರವೇಶಿಸಲು ಯತ್ನಿಸಿದ್ದ. ಅದರಲ್ಲಿ ಗಾಂಜಾ ಇದ್ದದ್ದು ಪತ್ತೆಯಾಯಿತು. ಕೂಡಲೇ ಆತನನ್ನು ಮತ್ತು ಲಾರಿಯಲ್ಲಿದ್ದ ಗಾಂಜಾವನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.