ಕಾಬುಲ್: ಅಫ್ಗಾನಿಸ್ತಾನರಕ್ಷಣಾ ಪಡೆಗಳು ಪೂರ್ವ ನಗರ್ಹಾರ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ನಡೆಸಿದ ದಾಳಿ ವೇಳೆ ಇಸ್ಲಾಮಿಕ್ ಸ್ಟೇಟ್ಸ್ನ (ಐಎಸ್) ಸ್ಥಳೀಯ ನಾಯಕ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ. ರಾಷ್ಟ್ರೀಯ ಗುಪ್ತಚರ ದಳ ಈ ಮಾಹಿತಿಯನ್ನು ಖಚಿತಪಡಿಸಿದೆ.

'ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ (ಎನ್ಡಿಎಫ್) ವಿಶೇಷ ಕಾರ್ಯಪಡೆಗಳು, ಐಎಸ್ಗೆ ಹೊಸದಾಗಿ ನೇಮಕಗೊಂಡಿರುವ ನಾಯಕ ಹಕಿಮುಲ್ಲಾ ಎಂಬಾತನನ್ನು ಸೆರೆ ಹಿಡಿಯಲು ನಗರ್ಹಾರ್ ಪ್ರಾಂತ್ಯದ ಕುಜ್ ಕುನಾರ್ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದವು' ಎಂದು ಗುಪ್ತಚರ ಇಲಾಖೆಟ್ವೀಟ್ ಮೂಲಕ ತಿಳಿಸಿದೆ.

'ಸೆರೆ ಹಿಡಿಯಲು ಗುರಿ ಮಾಡಿದ್ದ ವ್ಯಕ್ತಿ ಗುಂಡಿನ ಚಕಮಕಿ ನಡೆದ ಸ್ಥಳದಿಂದಪರಾರಿಯಾಗಲುಯೋಚಿಸಿದ್ದ. ಪಾಚಿರ್ ವಾ ಅಗಮ್ ಮತ್ತು ಹಸ್ಕಾ ಮಿನಾ ಜಿಲ್ಲೆಗಳಲ್ಲಿ ಐಎಸ್ ಮಿಲಿಟರಿ ಮುಖ್ಯಸ್ಥನಾಗಿದ್ದಹಕಿಮುಲ್ಲಾ ದಾಳಿ ವೇಳೆ ಹತ್ಯೆಯಾಗಿದ್ದಾನೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.