ಪುತ್ರಜಾಯ, ಮಲೇಷ್ಯಾ: ಮಲೇಷ್ಯಾದ ಮಾಜಿ ಪ್ರಧಾನಿ ಮುಯಿದ್ದೀನ್ ಯಾಸಿನ್ ಅವರನ್ನು ಭ್ರಷ್ಟಾಚಾರ ಪ್ರಕರಣ ಸಂಬಂಧ ತನಿಖಾ ಸಂಸ್ಥೆ ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ತಿಳಿಸಿದೆ.

ಯಾಸಿನ್ ಅವರು ಮಾರ್ಚ್ 2020ರಿಂದ ಆಗಸ್ಟ್ 2021ರವರೆಗೂ ಪ್ರಧಾನಿಯಾಗಿದ್ದರು. ಬಂಧನಕ್ಕೊಳಗಾದ ದೇಶದ ಎರಡನೇ ನಾಯಕ. ಈ ಹಿಂದೆ ಮಾಜಿ ಪ್ರಧಾನಿ ನಾಜಿಬ್ ರಜಾಕ್ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು.

ಮುಯಿದ್ದೀನ್ ಯಾಸಿನ್ ವಿರುದ್ಧ ಸರ್ಕಾರಿ ಯೋಜನೆಗಳ ಅನುಮೋದನೆಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಸೇರಿ ಹಲವು ಆರೋಪಗಳಿವೆ. ವಿಚಾರಣೆಗಾಗಿ ಕಚೇರಿಗೆ ಬಂದಿದ್ದಾಗಲೇ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.