ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

PHOTOS | ಅಮೆರಿಕದಲ್ಲಿ ಹಿಮಮಾರುತ; ಭಾಗಶಃ ಹೆಪ್ಪುಗಟ್ಟಿದ ನಯಾಗರ ಜಲಪಾತ

ಚಿತ್ರಗಳಲ್ಲಿ: ಅಮೆರಿಕದಲ್ಲಿ ಅಪ್ಪಳಿಸಿದ ಹಿಮಮಾರುತ; ಭಾಗಶಃ ಹೆಪ್ಪುಗಟ್ಟಿದ ನಯಾಗರ ಜಲಪಾತದ ದೃಶ್ಯ ವೈಭವ...
Published : 30 ಡಿಸೆಂಬರ್ 2022, 12:22 IST
ಫಾಲೋ ಮಾಡಿ
Comments
ಭಾಗಶಃ ಹೆಪ್ಪುಗಟ್ಟಿದ ವಿಶ್ವ ಪ್ರಸಿದ್ಧ ನಯಾಗರ ಜಲಪಾತ
ಭಾಗಶಃ ಹೆಪ್ಪುಗಟ್ಟಿದ ವಿಶ್ವ ಪ್ರಸಿದ್ಧ ನಯಾಗರ ಜಲಪಾತ
ADVERTISEMENT
ನಯಾಗರ ಜಲಪಾತದ ನಯನ ಮನೋಹರ ದೃಶ್ಯ ವಿಸ್ಮಯ
ನಯಾಗರ ಜಲಪಾತದ ನಯನ ಮನೋಹರ ದೃಶ್ಯ ವಿಸ್ಮಯ
ಚಳಿಗಾಲದಲ್ಲೂ ನಯಾಗರ ಜಲಪಾತ ಮಂಜುಗಡ್ಡೆಯಾಗದೇ ಸರಾಗವಾಗಿ ನೀರು ಹರಿಯುತ್ತಿರುವುದು ವಿಶೇಷ.
ಚಳಿಗಾಲದಲ್ಲೂ ನಯಾಗರ ಜಲಪಾತ ಮಂಜುಗಡ್ಡೆಯಾಗದೇ ಸರಾಗವಾಗಿ ನೀರು ಹರಿಯುತ್ತಿರುವುದು ವಿಶೇಷ.
ಕ್ರಿಸ್ಮಸ್ ವಾರಾಂತ್ಯದಲ್ಲಿ ಭಾರಿ ಹಿಮಪಾತ ಉಂಟಾಗಿದೆ.
ಕ್ರಿಸ್ಮಸ್ ವಾರಾಂತ್ಯದಲ್ಲಿ ಭಾರಿ ಹಿಮಪಾತ ಉಂಟಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಅನೇಕ ಮಂದಿ ಸಾವಿಗೀಡಾಗಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಅನೇಕ ಮಂದಿ ಸಾವಿಗೀಡಾಗಿದ್ದಾರೆ.
ವಿಶ್ವದ ಅತಿ ದೊಡ್ಡ ಜಲಪಾತಗಳಲ್ಲಿ ನಯಾಗರವೂ ಒಂದು.
ವಿಶ್ವದ ಅತಿ ದೊಡ್ಡ ಜಲಪಾತಗಳಲ್ಲಿ ನಯಾಗರವೂ ಒಂದು.
ಭಾಗಶಃ ಹೆಪ್ಪುಗಟ್ಟಿದ ನಯಾಗರ ಜಲಪಾತದ ಅದ್ಭುತ ದೃಶ್ಯ ವೈಭವ
ಭಾಗಶಃ ಹೆಪ್ಪುಗಟ್ಟಿದ ನಯಾಗರ ಜಲಪಾತದ ಅದ್ಭುತ ದೃಶ್ಯ ವೈಭವ
ನಯಾಗರ ಎಂದರೆ ಜಲಸಂಧಿ ಎಂದೇ ಅರ್ಥ.
ನಯಾಗರ ಎಂದರೆ ಜಲಸಂಧಿ ಎಂದೇ ಅರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT