ಬರ್ಮಿಂಗ್ಹ್ಯಾಮ್ನಲ್ಲಿ ನಡೆದಕನ್ಸರ್ವೇಟಿವ್ ಪಕ್ಷದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಗಲಭೆ ಪೀಡಿತ ಲೀಸ್ಟರ್ಗೆ ಭೇಟಿ ನೀಡಿದ್ದೆ. ಹೊಸದಾಗಿ ವಲಸೆ ಬಂದವರು ಮುಖ್ಯವಾಹಿನಿಯಲ್ಲಿ ಒಂದಾಗುವಲ್ಲಿ ವಿಫಲವಾಗಿರುವುದು ಆಗ ಮನದಟ್ಟಾಗಿತ್ತು. ಇಂತಹ ಬಿಕ್ಕಟ್ಟಿಗೆ ಬ್ರಿಟನ್ನಲ್ಲಿ ಅವಕಾಶವಿಲ್ಲ’ ಎಂದಿದ್ದಾರೆ.