ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

Violence

ADVERTISEMENT

ಜೆಎನ್‌ಯು ಕ್ಯಾಂಪಸ್‌ನಲ್ಲಿ ಘರ್ಷಣೆ | ಅಶಿಸ್ತಿನ ವರ್ತನೆ ಹತ್ತಿಕ್ಕಲು ಕ್ರಮ:ವಿ.ವಿ

JNU Student Clash:ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ಹಿಂಸಾಚಾರದಲ್ಲಿ ತೊಡಗಿ, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2026, 15:40 IST
ಜೆಎನ್‌ಯು ಕ್ಯಾಂಪಸ್‌ನಲ್ಲಿ ಘರ್ಷಣೆ | ಅಶಿಸ್ತಿನ ವರ್ತನೆ ಹತ್ತಿಕ್ಕಲು ಕ್ರಮ:ವಿ.ವಿ

ಬಾಗಲಕೋಟೆಯಲ್ಲಿ ಕಲ್ಲು ತೂರಾಟ: 8 ಮಂದಿ ಬಂಧನ, 24ರವರೆಗೆ ನಿಷೇಧಾಜ್ಞೆ ಜಾರಿ

ನಗರದೆಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್; 24ರವರೆಗೆ ನಿಷೇಧಾಜ್ಞೆ ಜಾರಿ
Last Updated 20 ಫೆಬ್ರುವರಿ 2026, 22:30 IST
ಬಾಗಲಕೋಟೆಯಲ್ಲಿ ಕಲ್ಲು ತೂರಾಟ: 8 ಮಂದಿ ಬಂಧನ, 24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆ ಕಲ್ಲು ತೂರಾಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

Siddaramaiah: ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕವಾಗಿದ್ದು ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 20 ಫೆಬ್ರುವರಿ 2026, 8:22 IST
ಬಾಗಲಕೋಟೆ ಕಲ್ಲು ತೂರಾಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಸರ್ಕಾರಿ ಅಧಿಕಾರಿ, ಸಿಬ್ಬಂದಿಗೆ ಬೆದರಿಕೆ ಹಾಕಿದರೆ 3 ವರ್ಷ ಜೈಲು: ಹೊಸ ಮಸೂದೆ

Government Employees Protection: ಸರ್ಕಾರಿ ನೌಕರರ ವಿರುದ್ಧ ಹಿಂಸಾಚಾರ ಹಾಗೂ ಕಚೇರಿ ಆಸ್ತಿ ಹಾನಿಗೆ 3 ವರ್ಷ ಜೈಲು, ₹50 ಸಾವಿರ ದಂಡ ವಿಧಿಸುವ ಕಾಯ್ದೆ ತರಲು ಸರ್ಕಾರ ಕರಡು ಸಿದ್ಧಪಡಿಸಿದೆ.
Last Updated 15 ಫೆಬ್ರುವರಿ 2026, 22:30 IST
ಸರ್ಕಾರಿ ಅಧಿಕಾರಿ, ಸಿಬ್ಬಂದಿಗೆ ಬೆದರಿಕೆ ಹಾಕಿದರೆ 3 ವರ್ಷ ಜೈಲು: ಹೊಸ ಮಸೂದೆ

ಬೈಕ್‌ ಕೀಯಿಂದ ಚುಚ್ಚಿ ದಲಿತ ಯುವಕನ ಮೇಲೆ ಹಲ್ಲೆ: ಕಣ್ಣಿನ ದೃಷ್ಟಿಯೇ ಹೋಯ್ತು!

Caste Violence: ಕಾಲುವೆಯ ಬಳಿ ಬಯಲು ಬಹಿರ್ದೆಸೆ ಮಾಡುತ್ತಿದ್ದ ದಲಿತ ಯುವಕನ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಜತೆಗೆ, ಬೈಕ್‌ನ ಕೀಯಿಂದ ಕಣ್ಣಿಗೆ ಚುಚ್ಚಿದ್ದರಿಂದ ದಲಿತ ಯುವಕ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2026, 7:59 IST
ಬೈಕ್‌ ಕೀಯಿಂದ ಚುಚ್ಚಿ ದಲಿತ ಯುವಕನ ಮೇಲೆ ಹಲ್ಲೆ: ಕಣ್ಣಿನ ದೃಷ್ಟಿಯೇ ಹೋಯ್ತು!

ಅಸ್ಸಾಂ ಹಿಂಸಾಚಾರ: ಘರ್ಷಣೆ ನಿಯಂತ್ರಣಕ್ಕೆ ಸೇನೆ ನಿಯೋಜನೆ

Bodoland Conflict: ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಮಾನ್ಸಿಂಗ್ ರಸ್ತೆಯಲ್ಲಿ ಆದಿವಾಸಿ ವ್ಯಕ್ತಿಗಳ ಮೇಲೆ ವಾಹನ ಡಿಕ್ಕಿ ಹೊಡೆದ ಘಟನೆಗೆ ಪೂರಕವಾಗಿ ಹಿಂಸಾಚಾರ ಸೃಷ್ಟಿಯಾಗಿದೆ. ಸೇನೆ ನಿಯೋಜನೆಯೊಂದಿಗೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.
Last Updated 21 ಜನವರಿ 2026, 10:57 IST
ಅಸ್ಸಾಂ ಹಿಂಸಾಚಾರ: ಘರ್ಷಣೆ ನಿಯಂತ್ರಣಕ್ಕೆ ಸೇನೆ ನಿಯೋಜನೆ

Iran: ಮರಣ ದಂಡನೆ ನಿರ್ಧಾರ ಕೈಬಿಟ್ಟ ಇರಾನ್; ಅಮೆರಿಕದಿಂದ ಕಾದು ನೋಡುವ ತಂತ್ರ

*ಮೂರು ಕೊಲ್ಲಿ ರಾಷ್ಟ್ರಗಳಿಂದ ಟ್ರಂಪ್ ಮನವೊಲಿಕೆ
Last Updated 16 ಜನವರಿ 2026, 0:30 IST
Iran: ಮರಣ ದಂಡನೆ ನಿರ್ಧಾರ ಕೈಬಿಟ್ಟ ಇರಾನ್; ಅಮೆರಿಕದಿಂದ ಕಾದು ನೋಡುವ ತಂತ್ರ
ADVERTISEMENT

ಇರಾನ್‌ | ಸುರಕ್ಷಿತ ಸ್ಥಳಗಳಿಗೆ ತೆರಳಿ: ಭಾರತೀಯ ವಿದೇಶಾಂಗ ಸಚಿವಾಲಯ ಸಲಹೆ

ಇರಾನ್‌ಗೆ ಪ್ರವಾಸ ಮಾಡದಂತೆ ಸೂಚನೆ
Last Updated 15 ಜನವರಿ 2026, 15:57 IST
ಇರಾನ್‌ | ಸುರಕ್ಷಿತ ಸ್ಥಳಗಳಿಗೆ ತೆರಳಿ: ಭಾರತೀಯ ವಿದೇಶಾಂಗ ಸಚಿವಾಲಯ ಸಲಹೆ

ಜ.17ರಂದು ಬಳ್ಳಾರಿ ಘಟನೆ ಖಂಡಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಅಶೋಕ

Ballari Incident: ‘ಬಳ್ಳಾರಿ ಘಟನೆ ಖಂಡಿಸಿ ಜ. 17ರಂದು ಬಳ್ಳಾರಿಯಲ್ಲಿ ಬಿಜೆಪಿಯು ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಹೇಳಿದರು.
Last Updated 11 ಜನವರಿ 2026, 13:01 IST
ಜ.17ರಂದು ಬಳ್ಳಾರಿ ಘಟನೆ ಖಂಡಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಅಶೋಕ

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿದ ಆರೋಪ; ಕಮಿಷನರ್ ಸ್ಪಷ್ಟನೆ

ಎಸ್‌ಐಆರ್: ಬಿಜೆಪಿ, ಕಾಂಗ್ರೆಸ್ ಮಧ್ಯೆ ರಾಜಕೀಯ ಗುದ್ದಾಟ
Last Updated 7 ಜನವರಿ 2026, 7:26 IST
ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿದ ಆರೋಪ; ಕಮಿಷನರ್ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT