ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS ಗುಂಡಿನ ದಾಳಿ: ಕಿವಿ-ಮುಖದಲ್ಲಿ ರಕ್ತ, ಎದೆಗುಂದದ ಟ್ರಂಪ್, ಅಪಾಯದಿಂದ ಪಾರು

Published : 14 ಜುಲೈ 2024, 4:23 IST
Last Updated : 14 ಜುಲೈ 2024, 4:23 IST
ಫಾಲೋ ಮಾಡಿ
Comments
ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ

ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ

(ರಾಯಿಟರ್ಸ್ ಚಿತ್ರ)

ADVERTISEMENT
ಶಂಕಿತ ಬಂದೂಕುಧಾರಿಯಿಂದ ಏಕಾಏಕಿ ಗುಂಡಿನ ದಾಳಿ

ಶಂಕಿತ ಬಂದೂಕುಧಾರಿಯಿಂದ ಏಕಾಏಕಿ ಗುಂಡಿನ ದಾಳಿ

(ರಾಯಿಟರ್ಸ್ ಚಿತ್ರ)

ತಕ್ಷಣ ವೇದಿಕೆಯ ಕೆಳಗಡೆ ಕುಳಿತುಕೊಂಡ ಟ್ರಂಪ್

ತಕ್ಷಣ ವೇದಿಕೆಯ ಕೆಳಗಡೆ ಕುಳಿತುಕೊಂಡ ಟ್ರಂಪ್

(ರಾಯಿಟರ್ಸ್ ಚಿತ್ರ)

ಶಂಕಿತ ಬಂದೂಕುಧಾರಿ ಒಂದಕ್ಕಿಂತ ಹೆಚ್ಚು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ

ಶಂಕಿತ ಬಂದೂಕುಧಾರಿ ಒಂದಕ್ಕಿಂತ ಹೆಚ್ಚು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ

(ರಾಯಿಟರ್ಸ್ ಚಿತ್ರ)

ಟ್ರಂಪ್ ಅವರನ್ನು ತಕ್ಷಣ ಸುತ್ತುವರಿದ ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಭದ್ರತಾ ಸಿಬ್ಬಂದಿ

ಟ್ರಂಪ್ ಅವರನ್ನು ತಕ್ಷಣ ಸುತ್ತುವರಿದ ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಭದ್ರತಾ ಸಿಬ್ಬಂದಿ

(ರಾಯಿಟರ್ಸ್ ಚಿತ್ರ)

ಬಳಿಕ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಬಳಿಕ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. 

(ರಾಯಿಟರ್ಸ್ ಚಿತ್ರ)

ಟ್ರಂಪ್ ಕಿವಿ-ಮುಖದಲ್ಲಿ ರಕ್ತ ಕಾಣಿಸುತ್ತಿತ್ತು.

ಟ್ರಂಪ್ ಕಿವಿ-ಮುಖದಲ್ಲಿ ರಕ್ತ ಕಾಣಿಸುತ್ತಿತ್ತು.

(ರಾಯಿಟರ್ಸ್ ಚಿತ್ರ)

ಎದೆಗುಂದದ ಟ್ರಂಪ್ ಬಿಗಿ ಮುಷ್ಠಿ ಹಿಡಿದು ಅಭಿಮಾನಿಗಳತ್ತ ತೋರಿಸಿದರು.

ಎದೆಗುಂದದ ಟ್ರಂಪ್ ಬಿಗಿ ಮುಷ್ಠಿ ಹಿಡಿದು ಅಭಿಮಾನಿಗಳತ್ತ ತೋರಿಸಿದರು. 

(ರಾಯಿಟರ್ಸ್ ಚಿತ್ರ)

ದಾಳಿಯಲ್ಲಿ ಗಾಯಗೊಂಡಿರುವ ಟ್ರಂಪ್

ದಾಳಿಯಲ್ಲಿ ಗಾಯಗೊಂಡಿರುವ ಟ್ರಂಪ್

(ರಾಯಿಟರ್ಸ್ ಚಿತ್ರ)

ಅಭಿಮಾನಿಗಳತ್ತ ಕೈಬೀಸಿದ ಟ್ರಂಪ್

ಅಭಿಮಾನಿಗಳತ್ತ ಕೈಬೀಸಿದ ಟ್ರಂಪ್

(ರಾಯಿಟರ್ಸ್ ಚಿತ್ರ)

ಟ್ರಂಪ್ ಮೇಲಿನ ದಾಳಿಯನ್ನು ಜಾಗತಿಕ ನಾಯಕರು ಖಂಡಿಸಿದ್ದಾರೆ.

ಟ್ರಂಪ್ ಮೇಲಿನ ದಾಳಿಯನ್ನು ಜಾಗತಿಕ ನಾಯಕರು ಖಂಡಿಸಿದ್ದಾರೆ. 

(ರಾಯಿಟರ್ಸ್ ಚಿತ್ರ)

ಚುನಾವಣಾ ರ‍್ಯಾಲಿಯಲ್ಲಿ ನೆರೆದಿದ್ದ ಬೆಂಬಲಿಗರು.

ಚುನಾವಣಾ ರ‍್ಯಾಲಿಯಲ್ಲಿ ನೆರೆದಿದ್ದ ಬೆಂಬಲಿಗರು. 

(ರಾಯಿಟರ್ಸ್ ಚಿತ್ರ)

ಅಮೆರಿಕ ಸೀಕ್ರೆಟ್ ಸರ್ವಿಸ್‌ನಿಂದ ಭದ್ರತೆ.

ಅಮೆರಿಕ ಸೀಕ್ರೆಟ್ ಸರ್ವಿಸ್‌ನಿಂದ ಭದ್ರತೆ.

(ರಾಯಿಟರ್ಸ್ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT