ವಾಯು ಮಾಲಿನ್ಯ ಹರಡುವಲ್ಲಿ ವಾಹನ ಸಂಚಾರ ಕೂಡ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಸಾರ್ವಜನಿಕ ಸಾರಿಗೆ ಅನುದಾನವೊಂದನ್ನು ರೂಪಿಸಬೇಕು. ಈ ಅನುದಾನದ ಮೂಲಕ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕು. ಸಾರಿಗೆ ದರಗಳನ್ನು ರಿಯಾಯಿತಿಯಲ್ಲಿ ನೀಡಬೇಕು.
–ಅವಿನಾಶ್ ಚಾಂಚಲ್, ‘ಗ್ರೀನ್‌ಪೀಸ್’ ಸಂಸ್ಥೆಯ ದಕ್ಷಿಣ ಏಷ್ಯಾದ ಯೋಜನಾ ನಿರ್ದೇಶಕ