ಸಿಂಗಪುರ (ಪಿಟಿಐ): ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದ ಕೆಲವು ವಾರಗಳಿಂದ ಭಾರತ ಮತ್ತು ಸಿಂಗಪುರ ನಡುವೆ ಹಾರಾಟ ಸ್ಥಗಿತಗೊಳಿಸಿರುವ ಕಿಂಗ್ಫಿಶರ್ ಏರ್ಲೈನ್ಸ್, ಈ ತಿಂಗಳಾಂತ್ಯದಲ್ಲಿ ಮುಂಬೈಗೆ ತನ್ನ ಸೇವೆ ಪುನರಾರಂಭಿಸಬಹುದು ಎಂದು `ಸ್ಟ್ರೇಟ್ಸ್ ಟೈಮ್ಸ~ ದಿನಪತ್ರಿಕೆ ಶುಕ್ರವಾರ ವರದಿ ಮಾಡಿದೆ.

ಈ ತಿಂಗಳ 25ರಿಂದ ಸಿಂಗಪುರ-ಮುಂಬೈ ಮಧ್ಯೆ ಕಿಂಗ್ಫಿಶರ್ ವಿಮಾನ ಹಾರಾಟ ಆರಂಭಿಸಬಹುದು ಎಂದು ಇಲ್ಲಿನ ಚಾಂಗಿ ವಿಮಾನ ನಿಲ್ದಾಣದ ಕಿಂಗ್ಫಿಶರ್ ಕೌಂಟರ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.