ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಬಿದರಿ ಹೇಳಿದ ಪೊಲೀಸ್ ಕತೆಗಳು

ADVERTISEMENT

ಕೋಮುಗಲಭೆಯ ಸೂಕ್ಷ್ಮಗಳು

ತಿಪಟೂರಿನಲ್ಲಿ ಕೊಬ್ಬರಿ ಪ್ರಮುಖ ವ್ಯಾಪಾರ. ಅಲ್ಲಿನ ಆರ್ಥಿಕ ವ್ಯವಸ್ಥೆ ಕೊಬ್ಬರಿಯನ್ನೇ ಅವಲಂಬಿಸಿತ್ತು. ರಾಜ್ಯದಲ್ಲೇ ಅತಿ ದೊಡ್ಡ ಕೊಬ್ಬರಿ ವ್ಯಾಪಾರದ ಮಾರುಕಟ್ಟೆ ಇದ್ದದ್ದು ಅಲ್ಲಿಯೇ.
Last Updated 17 ಆಗಸ್ಟ್ 2013, 19:59 IST
fallback

ಭಿನ್ನ ಮನಸ್ಸುಗಳ ನಡುವೆ ಕೆಲಸದ ಕಷ್ಟ-ಸುಖ

ತಿಪಟೂರು ವಿಭಾಗದಲ್ಲಿಯೂ ರಾಜಕೀಯ ಜೋರಾಗಿತ್ತು. ಒಂದು ಗುಂಪು ಜನತಾ ಪಕ್ಷದಿಂದ ಕಾಂಗ್ರೆಸ್ ಸೇರಿದ್ದ ಟಿ.ಎಂ. ಮಂಜುನಾಥ್ ಕಡೆಯದ್ದು. ಇನ್ನೊಂದು ಹಾಲಿ ಶಾಸಕ ಶಿವಪ್ಪನವರದ್ದು. ಅವರು ಕೂಡ ಅದೇ ಪಕ್ಷದವರೇ. ಸಂಸದ ಲಕ್ಕಪ್ಪ, ಶಿವಪ್ಪ ಜೊತೆಯಾಗಿಯೇ ಇದ್ದರು.
Last Updated 10 ಆಗಸ್ಟ್ 2013, 19:59 IST
fallback

ಜನರತ್ತ ಗುಂಡು ಹಾರಿಸಿದ ಮೊದಲ ಪ್ರಸಂಗ

ತಿಪಟೂರು ಪೊಲೀಸ್ ಉಪ ವಿಭಾಗ ಮೂಲತಃ ಕೃಷಿ ಆಧಾರಿತ ಪ್ರದೇಶ. ಅಮ್ಮಸಂದ್ರದಲ್ಲಿ ಇದ್ದಂಥ ಒಂದು ಸಿಮೆಂಟ್ ಕಾರ್ಖಾನೆ ಬಿಟ್ಟರೆ ಬೇರೆ ಯಾವುದೇ ಕೈಗಾರಿಕೆಯೂ ಅಲ್ಲಿ ಇರಲಿಲ್ಲ. ಇತ್ತೀಚೆಗೆ ನಡೆಯುತ್ತಿರುವಂತೆ ಕಬ್ಬಿಣದ ಅದಿರಿನ ಗಣಿಗಾರಿಕೆಯೂ ಆಗ ನಡೆಯುತ್ತಿರಲಿಲ್ಲ. ಆಗ ಅದು ಲಾಭದಾಯಕ ಆಗಿರಲಿಲ್ಲ.
Last Updated 3 ಆಗಸ್ಟ್ 2013, 19:59 IST
fallback

80 ದಿನಗಳಲ್ಲಿ 150 ದಾಳಿ

ಬೆಳಗಾವಿ ಹೊರವಲಯದಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಜೂಜಾಟದ ತಾಣಗಳ ಮೇಲೆಯೂ ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸುತ್ತಿದ್ದೆ. ದಿನಕ್ಕೆ ಸರಾಸರಿ ಮೂರು, ನಾಲ್ಕು ದಾಳಿ ನಡೆಸುತ್ತಿದ್ದ ನಾನು ಯಾರ ಮುಲಾಜಿಗೂ ಒಳಗಾಗಿರಲಿಲ್ಲ. ಉತ್ತಮ ಮಾಹಿತಿದಾರರ ಸಹಕಾರವೂ ನನಗೆ ಇತ್ತು.
Last Updated 27 ಜುಲೈ 2013, 19:59 IST
fallback

ತರಬೇತಿಯ ಕಷ್ಟಗಳ ಮಳೆಗೆ ಎದೆಗೊಟ್ಟು...

ಗುಲ್ಬರ್ಗದಿಂದ ದೆಹಲಿಗೆ ರೈಲಿನಲ್ಲಿ ಹೋಗಿ, ಅಲ್ಲಿಂದ ಕಾಶ್ಮೀರ್ ಗೇಟ್‌ನಲ್ಲಿ ಇಂಟರ್‌ಸ್ಟೇಟ್ ಬಸ್ ಹತ್ತಿ ಮಸ್ಸೂರಿಗೆ ಹೋದೆ. ಜುಲೈ 12, 1978ರಿಂದಲೇ ಅಲ್ಲಿ ತರಬೇತಿ ಪ್ರಾರಂಭವಾಗಿತ್ತು. ನಾನು ಪಂಚಾಯಿತಿ ಚುನಾವಣೆಯ ಕೆಲಸ ಮುಗಿಸಿ ಹೊರಟಿದ್ದರಿಂದ ನಾಲ್ಕು ದಿನ ತಡವಾಗಿ (ಜುಲೈ 16) ಸೇರಿದೆ.
Last Updated 20 ಜುಲೈ 2013, 19:59 IST
fallback

ಚಂದಾವರ್ಕರ್ ತೋರಿದ ಹಾದಿ

ಅಫಜಲ್‌ಪುರ ಬಹಳ ಹಿಂದುಳಿದ ತಾಲ್ಲೂಕಾಗಿತ್ತು. ರಸ್ತೆಗಳು ಹದಗೆಟ್ಟಿದ್ದವು; ಇರಲೇ ಇಲ್ಲ ಎಂದರೂ ತಪ್ಪಲ್ಲ. ಅಲ್ಲಿಗೆ ನಾನು ಹೋದಾಗ `ಲೆವಿ' ವಸೂಲು ಮಾಡುವುದು ಮುಖ್ಯ ಕೆಲಸವಾಗಿತ್ತು.
Last Updated 13 ಜುಲೈ 2013, 19:59 IST
fallback

ಅಸಿಸ್ಟೆಂಟ್ ಕಮಿಷನರ್ ದಿನಗಳು

ನಾನು ಅಸಿಸ್ಟೆಂಟ್ ಕಮಿಷನರ್ ಆಗಿದ್ದನ್ನು ನನ್ನೂರಿನ ಜನ ನಂಬಲೇ ಇಲ್ಲ. ಯಾಕೆಂದರೆ, ಅಧಿಕೃತವಾಗಿ ನಾನು ಪಿಯುಸಿ ಅಷ್ಟೇ ಓದಿದ್ದು. ದೂರಶಿಕ್ಷಣದಲ್ಲಿ ಪದವಿ ಮಾಡಿದ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಕೆಲಸದ ಆರ್ಡರ್ ತೋರಿಸಿದ ಮೇಲೆ ಜನ ನನ್ನ ಮಾತನ್ನು ನಂಬಿದರು.
Last Updated 6 ಜುಲೈ 2013, 19:59 IST
fallback
ADVERTISEMENT

ಅವಕಾಶಗಳ ಆಕಾಶ

1975ರಲ್ಲಿ ನಾನು ಬಿ.ಎ. ಪದವಿಯಲ್ಲಿ ಪಾಸಾದೆ. ಆಗಸ್ಟ್ ಹೊತ್ತಿಗೆ ಮಾರ್ಕ್ಸ್‌ಕಾರ್ಡ್ ಬಂದಿತು. ಹದಿಮೂರು ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿದೆ. ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಧಿಕಾರಿ ಪೋಸ್ಟ್‌ಗಳಿಗೆ, ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಸ್ಟೇಷನ್ ಸೂಪರಿಂಟೆಂಡೆಂಟ್ ಹುದ್ದೆಗೆ, ಎಲ್‌ಐಸಿ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗೆ, ಕೆಎಫ್‌ಸಿಯಲ್ಲೂ ಅಧಿಕಾರಿ ಹುದ್ದೆಗೆ ಅರ್ಜಿ ಹಾಕಿದೆ. ಎಲ್ಲಾ ಕಡೆ ಕೆಲಸಗಳು ಸಿಕ್ಕವು.
Last Updated 29 ಜೂನ್ 2013, 19:59 IST
fallback

ಇಂಡಿಯಲ್ಲಿ ಭಾಗ್ಯೋದಯ

1971 ಅಕ್ಟೋಬರ್ 20 ಇಂಡಿಯಲ್ಲಿ ನನ್ನ ಮೊದಲ ಬೆಳಗು. ಬದುಕಿನ ಭಾಗ್ಯೋದಯ ಆ ಬೆಳಗಿನಿಂದಲೇ ಆಯಿತೆನ್ನಬೇಕು. ಯಾಕೆಂದರೆ, ಅಲ್ಲಿಂದಾಚೆಗೆ ನಲವತ್ತೆರಡು ವರ್ಷ ನನಗೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಹಂತಹಂತವಾಗಿ ಮೇಲೇರುತ್ತಾ ಬಂದೆ.
Last Updated 22 ಜೂನ್ 2013, 19:59 IST
fallback

ಕೆಲಸಗಳ ಬೆನ್ನಿಗೆ ಬಿದ್ದು...

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದೇ ಅಲ್ಲದೆ ತಾಲ್ಲೂಕಿಗೆ ಮೊದಲಿಗನಾದೆ. ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ರಾಜ್ಯಕ್ಕೇ ಮೊದಲಿದ್ದೆ. ಹಾಗಾಗಿ ಮನೆಯಲ್ಲಿ ಪಟ್ಟು ಸಡಿಲಿಸಿ ಪಿಯುಸಿ ಓದಿಸಲು ಒಪ್ಪಿದರು.
Last Updated 15 ಜೂನ್ 2013, 20:00 IST
fallback
ADVERTISEMENT
ADVERTISEMENT
ADVERTISEMENT