ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಿಲಂ ಡೈರಿ

ADVERTISEMENT

ಬಂಡಾಯ ಚಿತ್ರಸಾಹಿತಿ ಗೀತಪ್ರಿಯ

ಸನ್ಮಾನ ನಡೆಯುವವರೆಗೂ ಈ ಅಭಿಮಾನಿಗಳು ಯಾರು ಎಂಬುದು ಗೀತಪ್ರಿಯ ಅವರಿಗೆ ಗೊತ್ತೇ ಇರಲಿಲ್ಲವಂತೆ. ಸನ್ಮಾನ ಮಾಡಿದವರು ಹೇಳಿದ್ದು ಒಂದೇ ಮಾತು. ‘ನಿಮ್ಮ ಹಾಡುಗಳನ್ನು ಈಗಲೂ ರೇಡಿಯೋನಲ್ಲಿ ಕೇಳುತ್ತೇವೆ. ಅಂಥ ಅದ್ಭುತ ಹಾಡು ಬರೆದಿದ್ದೀರಲ್ಲಾ.... ಅದಕ್ಕೆ ನಿಮಗೆ ಸನ್ಮಾನಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ’ ಎಂದು ಹೇಳಿದರಂತೆ.
Last Updated 16 ಜೂನ್ 2018, 9:05 IST
fallback

ಬದಲಾಯಿತು ಬಿಡುಗಡೆಯ ದಾರಿ

ಚಲನಚಿತ್ರಗಳು ಶತದಿನ, ರಜತಮಹೋತ್ಸವ ಆಚರಿಸಬೇಕು, ದಾಖಲೆ ನಿರ್ಮಿಸಬೇಕು ಎನ್ನುವ ಎಲ್ಲ ಸಾಂಪ್ರದಾಯಿಕ ಪದ್ಧತಿಗಳಿಗೆ ಚಿತ್ರರಂಗ ಈಗ ತಿಲಾಂಜಲಿ ನೀಡಿದೆ. ಮೊದಲು ಮೈಸೂರು ಪ್ರಾಂತ್ಯ, ಹುಬ್ಬಳ್ಳಿ, ಹೈದರಾಬಾದ್ ಕರ್ನಾಟಕ ಹೀಗೆ .....
Last Updated 16 ಜೂನ್ 2018, 9:05 IST
fallback

ಚಲನಚಿತ್ರಕ್ಕೂ ಸಾಹಿತ್ಯ ಸಮ್ಮೇಳನಕ್ಕೂ ಏನುಸಂಬಂಧ?

ಚಲನಚಿತ್ರ ಕ್ಷೇತ್ರಕ್ಕೂ, ಸಾಹಿತ್ಯ ಪರಿಷತ್‌ಗೂ ದೊಡ್ಡದೊಂದು ಕಂದಕ ನಿರ್ಮಾಣವಾಗಿ ಬಹಳ ವರ್ಷಗಳಾಯಿತು. ಸಿನಿಮಾ ಸಾಹಿತಿಗಳನ್ನಾಗಲಿ, ನಿರ್ದೇಶಕರನ್ನಾಗಲಿ ಸಾಹಿತ್ಯ ಪರಿಷತ್ ಎಂದೂ ಒಳಗಡೆ ಬಿಟ್ಟುಕೊಂಡಿಲ್ಲ.
Last Updated 16 ಜೂನ್ 2018, 9:05 IST
ಚಲನಚಿತ್ರಕ್ಕೂ ಸಾಹಿತ್ಯ ಸಮ್ಮೇಳನಕ್ಕೂ ಏನುಸಂಬಂಧ?

ರಂಗಾ: ವರ್ಣಮಯ ಸಾಧನೆ

ಕನ್ನಡ ಚಿತ್ರರಂಗಕ್ಕೆ ಆರಂಭದ ಕಾಲದಲ್ಲಿ ಆತ್ಮವಿಶ್ವಾಸ ತುಂಬಿ ಸಾಲು ಸಾಲು ಸಾಧನೆಗಳನ್ನು ಮಾಡಿ ತೋರಿಸಿದ ಬಿ.ಎಸ್.ರಂಗಾ ಡಿಸೆಂಬರ್ 12ರಂದು ಚೆನ್ನೈನ ಮೈಲಾಪುರದಲ್ಲಿ ಸದ್ದಿಲ್ಲದೆ ಅಸ್ತಂಗತರಾದರು.
Last Updated 16 ಜೂನ್ 2018, 9:05 IST
ರಂಗಾ: ವರ್ಣಮಯ ಸಾಧನೆ

ರಂಗಾ: ವರ್ಣಮಯ ಸಾಧನೆ

ಕನ್ನಡ ಚಿತ್ರರಂಗಕ್ಕೆ ಆರಂಭದ ಕಾಲದಲ್ಲಿ ಆತ್ಮವಿಶ್ವಾಸ ತುಂಬಿ ಸಾಲು ಸಾಲು ಸಾಧನೆಗಳನ್ನು ಮಾಡಿ ತೋರಿಸಿದ ಬಿ.ಎಸ್.ರಂಗಾ ಡಿಸೆಂಬರ್ 12ರಂದು ಚೆನ್ನೈನ ಮೈಲಾಪುರದಲ್ಲಿ ಸದ್ದಿಲ್ಲದೆ ಅಸ್ತಂಗತರಾದರು.
Last Updated 16 ಜೂನ್ 2018, 9:05 IST
fallback

ಜೀವನ ಮೌಲ್ಯ ಎತ್ತಿಹಿಡಿದ ನಿರ್ದೇಶಕ

ದೇಶದ ಉದ್ದಗಲಕ್ಕೂ ಚಲನಚಿತ್ರ ನಟನಟಿಯರು, ಸಂಗೀತ ನಿರ್ದೇಶಕರು ಸಂಸತ್ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಕಣಕ್ಕಿಳಿದು, ಗೆಲುವಿಗಾಗಿ ಹೋರಾಟ ನಡೆಸಿದ್ದಾರೆ. ಅವರನ್ನು ಬೆಂಬಲಿಸಿ ಪ್ರಚಾರ ನಡೆಸಲು ಮತ್ತಷ್ಟು ತಾರೆಯರು ದಂಡುದಂಡಾಗಿ ಕ್ಷೇತ್ರಗಳತ್ತ ಸಾಗಿ ಬಂದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ರಾಜಕಾರಣದ ಬಿಸಿ ಏರಿದೆ. ಘರ್ಷಣೆ, ಹಣಹಂಚಿಕೆ, ಪ್ರಚಾರ ಭರಾಟೆ, ಯಾರು ಕೇಂದ್ರದ ಗದ್ದುಗೆ ಹಿಡಿಯುತ್ತಾರೆ ಎಂಬ ಊಹಾಪೋಹದ ಸಮೀಕ್ಷೆಗಳೆಲ್ಲಾ ಗರಿಗೆದರಿಕೊಂಡು ತೇಲಾಡುತ್ತಿವೆ. ಇಂತಹ ದೇಶವ್ಯಾಪಿ ಗದ್ದಲದ ನಡುವೆ ಗೀತರಚನಕಾರ, ನಿರ್ದೇಶಕ ಗುಲ್ಜಾರ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
Last Updated 17 ಏಪ್ರಿಲ್ 2014, 19:30 IST
ಜೀವನ ಮೌಲ್ಯ ಎತ್ತಿಹಿಡಿದ ನಿರ್ದೇಶಕ

ರಾಜಕೀಯ ಲಾಲಸೆ: ನಟನಟಿಯರ ದುರಾಸೆ

ದೇಶದ ತುಂಬಾ ಈಗ ಚುನಾವಣಾ ಕದನ, ವಾಕ್ಸಮರ ಇತ್ಯಾದಿಗಳ ಭರಾಟೆ ಜೋರಾಗಿಯೇ ಆರಂಭವಾಗಿದೆ. ವಿಧಾನಸಭಾ ಚುನಾವಣೆಯೇ ಆಗಬಹುದು, ಲೋಕಸಭಾ ಚುನಾವಣೆಯೇ ಆಗಿರಬಹುದು, ಯಾವುದೇ ನಡೆದರೂ ನಮಗೂ ಒಂದು ಪಾಲಿರಲಿ ಎಂದು ಚಲನಚಿತ್ರರಂಗದ ಕಲಾವಿದರು ನುಗ್ಗುತ್ತಾರೆ.
Last Updated 3 ಏಪ್ರಿಲ್ 2014, 19:30 IST
fallback
ADVERTISEMENT

ಮತ್ತೊಂದು ಕಾರ್ಮಿಕ ಸಂಘ ಏಕೆ ಬೇಕು?

ಕನ್ನಡ ಚಿತ್ರರಂಗದ ಒಳಜಗಳ ಮತ್ತೆ ಬೀದಿಗೆ ಬಂದು ನಿಂತಿದೆ. ಮತ್ತೊಂದು ಕಾರ್ಮಿಕ ಸಂಘಟನೆ ರಚನೆಯೇ ಇಂದಿನ ಬಿಕ್ಕಟ್ಟಿಗೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸಿದರೂ, ಮೂವತ್ತು ವರ್ಷಗಳಿಂದ ಅದುಮಿಡಲಾಗಿದ್ದ ನಿರ್ಮಾಪಕರು ಮತ್ತು ಚಲನಚಿತ್ರ ಕಾರ್ಮಿಕರ, ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ನಡುವಿನ ಅಸಮಾಧಾನ ಇಂದು ಮತ್ತೆ ಜ್ವಾಲೆಯಾಗಿದೆ.
Last Updated 20 ಮಾರ್ಚ್ 2014, 19:30 IST
fallback

ತೊಂಬತ್ಮೂರರ ಸಂಭ್ರಮವ ನೆನೆಯೋಣ

ಕನ್ನಡದ ಮೊದಲ ವಾಕ್ಚಿತ್ರಕ್ಕೆ ಮಾರ್ಚ್ ಮೂರರಂದು ಎಂಬತ್ತು ವರ್ಷ ತುಂಬಿದೆ. ಈ ನೆನಪಿಗಾಗಿ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದ ವಿಶೇಷ ಲಕೋಟೆ ಬಿಡುಗಡೆಯಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳ ಮೆಲುಕು ಆರಂಭವಾಗಿರುವುದು ಮುಂದಿನ ಬೆಳವಣಿಗೆಗಳಿಗೆ ದಾರಿದೀಪವಾಗಬಹುದು.
Last Updated 6 ಮಾರ್ಚ್ 2014, 19:30 IST
fallback

ತೆಲುಗು ಚಿತ್ರರಂಗದ ಜೀವಸತ್ವ

ಚಿ ತ್ರರಂಗದ ಹಳೆಯ ಬೇರುಗಳು ಕಾಲಗತಿಯಲ್ಲಿ ಉರುಳಿಹೋದಾಗ, ಹಳೆಯ ಕೊಂಡಿ ಕಳಚಿ ಕೊಂಡಿತೆಂದೋ, ಗತವೈಭವ ಮರೆಯಾಯಿತೆಂದೋ ಹೇಳುವುದು ಒಂದು ರೀತಿಯಲ್ಲಿ ಕ್ಲೀಷೆ.
Last Updated 30 ಜನವರಿ 2014, 19:30 IST
fallback
ADVERTISEMENT