ಅಲ್ಪಾಯುಷಿಗಳಾಗುವ ಸಂಸ್ಥೆಗಳು
ಒಂದು ದಿನ ಬೆಳಿಗ್ಗೆ ಹೆಣ್ಣು ಜೇನುಹುಳಗಳೆಲ್ಲ ತಮ್ಮ ಕರ್ತವ್ಯಕ್ಕಾಗಿ ಹಾರಿ ಹೊರನಡೆದವು. ಮಧ್ಯಾಹ್ನ ತಮ್ಮ ಗೂಡಿಗೆ ಬರುವುದರೊಳಗೆ ತಮ್ಮ ಗೂಡಿನ ತುಂಬ ಗಂಡು ಜೇನುಹುಳಗಳು ತುಂಬಿಕೊಂಡಿದ್ದನ್ನು ನೋಡಿದವು. ‘ಅರೇ! ತಾವು ಕಟ್ಟಿದ್ದ ಗೂಡಿನಲ್ಲಿ ಇವರೇಕೆ ಸೇರಿಕೊಂಡರು’ ಎಂದು ಆಶ್ಚರ್ಯ ಅವಕ್ಕೆ. ‘ನಮ್ಮ ಮನೆಯಲ್ಲಿ ನೀವೇಕೆ ಸೇರಿಕೊಂಡಿದ್ದೀರಿ ಹೊರಗೆ ನಡೆಯಿರಿ’ ಎಂದು ಕೇಳಿದವು ಗಂಡು ಹುಳುಗಳನ್ನು. ಗಂಡುಹುಳುಗಳು ಸುಲಭವಾಗಿ ಒಪ್ಪಿಯಾವೇ? ‘Last Updated 16 ಜೂನ್ 2018, 9:20 IST