ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಆಂಧ್ರಕ್ಕೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ: ಒಡಿಶಾದಲ್ಲೂ ಭಾರಿ ಮಳೆ

Andhra Pradesh Odisha rain: ಮೊಂಥಾ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಪ್ರದೇಶದ ಮಚಲಿಪಟ್ಟಣ ಮತ್ತು ಕಾಕಿನಾಡ ನಡುವೆ ಮಂಗಳವಾರ ರಾತ್ರಿ 7ರ ಹೊತ್ತಿಗೆ ಅಪ್ಪಳಿಸಿದೆ.
Last Updated 28 ಅಕ್ಟೋಬರ್ 2025, 17:42 IST
ಆಂಧ್ರಕ್ಕೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ: ಒಡಿಶಾದಲ್ಲೂ ಭಾರಿ ಮಳೆ

ನಿವೃತ್ತ ಅಗ್ನಿವೀರರನ್ನೇಕೆ ಖಾಸಗಿ ಭದ್ರತಾ ಸಂಸ್ಥೆಗೆ ಸೇರಿಸುತ್ತೀರಿ?:ಕಾಂಗ್ರೆಸ್

ಕಾಂಗ್ರೆಸ್‌ನ ನಿವೃತ್ತ ಸೈನಿಕರ ವಿಭಾಗದ ಅಧ್ಯಕ್ಷ ನಿವೃತ್ತ ಕರ್ನಲ್ ರೋಹಿತ್ ಚೌಧರಿ
Last Updated 28 ಅಕ್ಟೋಬರ್ 2025, 16:18 IST
ನಿವೃತ್ತ ಅಗ್ನಿವೀರರನ್ನೇಕೆ ಖಾಸಗಿ ಭದ್ರತಾ ಸಂಸ್ಥೆಗೆ ಸೇರಿಸುತ್ತೀರಿ?:ಕಾಂಗ್ರೆಸ್

ಮಾನಹಾನಿ ಪ್ರಕರಣ: ಬಿಜೆಪಿ ಸಂಸದೆ ಕಂಗನಾಗೆ ಜಾಮೀನು

Kangana Ranaut Bail: ರೈತ ಹೋರಾಟದ ವೇಳೆ ನೀಡಿದ ಹೇಳಿಕೆಗೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರಿಗೆ ಬಂಠಿಡಾ ನ್ಯಾಯಾಲಯ ಜಾಮೀನು ನೀಡಿದ್ದು, ವಿಚಾರಣೆಗೆ ಖುದ್ದು ಹಾಜರಾಗಿದ್ದಾರೆ.
Last Updated 28 ಅಕ್ಟೋಬರ್ 2025, 16:15 IST
ಮಾನಹಾನಿ ಪ್ರಕರಣ:  ಬಿಜೆಪಿ ಸಂಸದೆ ಕಂಗನಾಗೆ ಜಾಮೀನು

ಟರ್ಕಿ ಮಧ್ಯಸ್ಥಿಕೆಯಲ್ಲಿ ಪಾಕ್‌–ಅಘ್ಗಾನಿಸ್ತಾನ ಶಾಂತಿ ಮಾತುಕತೆ

ಭಯೋತ್ಪಾದಕ ಚಟುವಟಿಕೆಗಳ ನಿಗ್ರಹದ ಕುರಿತು ಚರ್ಚೆ
Last Updated 28 ಅಕ್ಟೋಬರ್ 2025, 15:59 IST
ಟರ್ಕಿ ಮಧ್ಯಸ್ಥಿಕೆಯಲ್ಲಿ ಪಾಕ್‌–ಅಘ್ಗಾನಿಸ್ತಾನ ಶಾಂತಿ ಮಾತುಕತೆ

ಮೂವರು ಪ್ಯಾಲೆಸ್ಟೀನಿಯನ್ ಉಗ್ರರ ಹತ್ಯೆ: ಇಸ್ರೇಲ್

Israel ವೆಸ್ಟ್‌ ಬ್ಯಾಂಕ್‌ನ ಉತ್ತರ ಭಾಗದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಪ್ಯಾಲೆಸ್ಟೀನಿಯನ್ ಉಗ್ರರನ್ನು ಮಂಗಳವಾರ ಮುಂಜಾನೆ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ತಿಳಿಸಿದೆ.
Last Updated 28 ಅಕ್ಟೋಬರ್ 2025, 15:58 IST
ಮೂವರು ಪ್ಯಾಲೆಸ್ಟೀನಿಯನ್ ಉಗ್ರರ ಹತ್ಯೆ: ಇಸ್ರೇಲ್

ಒತ್ತೆಯಾಳು ಅವಶೇಷ ಹಸ್ತಾಂತರ: ಇಸ್ರೇಲ್‌

Israel ಹಮಾಸ್‌ ಬಂಡುಕೋರರು ಗಾಜಾದಲ್ಲಿರುವ ರೆಡ್‌ ಕ್ರಾಸ್‌ ಸಂಸ್ಥೆಗೆ ಮತ್ತೊಬ್ಬ ಒತ್ತೆಯಾಳುವಿನ ಅವಶೇಷ ಹಸ್ತಾಂತರಿಸಿದ್ದಾರೆ ಎಂದು ಇಸ್ರೇಲ್‌ ಸೇನೆ ಸೋಮವಾರ ತಿಳಿಸಿದೆ.
Last Updated 28 ಅಕ್ಟೋಬರ್ 2025, 15:57 IST
ಒತ್ತೆಯಾಳು ಅವಶೇಷ ಹಸ್ತಾಂತರ: ಇಸ್ರೇಲ್‌

ಕರೂರು ಕಾಲ್ತುಳಿತ: ವಿಜಯ್‌ ನೀಡಿದ್ದ ₹20 ಲಕ್ಷ ಹಣ ವಾಪಸ್‌ ನೀಡಿದ ಮಹಿಳೆ

Vijay Compensation Returned: ಕರೂರಿನ ಕಾಲ್ತುಳಿತ ಸಂತ್ರಸ್ತರ ಕುಟುಂಬದಿಂದ ನಟ ವಿಜಯ್‌ ನೀಡಿದ್ದ ₹20 ಲಕ್ಷ ಪರಿಹಾರ ಹಣ ವಾಪಸ್‌ ಮಾಡಲಾಗಿದೆ. ಭೇಟಿ ನೀಡದುದರಿಂದ ಅಸಮಾಧಾನಗೊಂಡ ಪತ್ನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Last Updated 28 ಅಕ್ಟೋಬರ್ 2025, 15:56 IST
ಕರೂರು ಕಾಲ್ತುಳಿತ: ವಿಜಯ್‌ ನೀಡಿದ್ದ ₹20 ಲಕ್ಷ ಹಣ ವಾಪಸ್‌ ನೀಡಿದ ಮಹಿಳೆ
ADVERTISEMENT

ವಿಮಾನದಲ್ಲಿ ಬಾಲಕರಿಗೆ ಫೋರ್ಕ್‌ನಿಂದ ಇರಿದ ಭಾರತೀಯನ ಬಂಧನ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಾಲಕರಿಗೆ ಫೋರ್ಕ್‌ನಿಂದ ಇರಿದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಭಾರತೀಯರೊಬ್ಬರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
Last Updated 28 ಅಕ್ಟೋಬರ್ 2025, 15:55 IST
ವಿಮಾನದಲ್ಲಿ ಬಾಲಕರಿಗೆ ಫೋರ್ಕ್‌ನಿಂದ ಇರಿದ ಭಾರತೀಯನ ಬಂಧನ

ದೆಹಲಿ ವಿಮಾನ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ

Shuttle Bus Fire: ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್‌ 3ರಲ್ಲಿ ನಿಂತಿದ್ದ ಶಟಲ್‌ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲ. ಘಟನೆಗೆ ಕಾರಣ ಪತ್ತೆ ಮಾಡಲು ತನಿಖೆ ನಡೆಯುತ್ತಿದೆ.
Last Updated 28 ಅಕ್ಟೋಬರ್ 2025, 15:47 IST
ದೆಹಲಿ ವಿಮಾನ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ

ಬಿಹಾರಕ್ಕೆ ಮುಸ್ಲಿಂ ಮುಖ್ಯಮಂತ್ರಿ ಯಾಕಾಗಬಾರದು?: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್

Asaduddin Owaisi Statement: ಬಿಹಾರದಲ್ಲಿ ಶೇ 17ರಷ್ಟು ಜನಸಂಖ್ಯೆಯುಳ್ಳ ಮುಸ್ಲಿಂ ಸಮುದಾಯಕ್ಕೂ ಮುಖ್ಯಮಂತ್ರಿ ಸ್ಥಾನ ದೊರೆಯಬಾರದೆಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಪ್ರಶ್ನೆ ಎತ್ತಿದ್ದಾರೆ.
Last Updated 28 ಅಕ್ಟೋಬರ್ 2025, 15:46 IST
ಬಿಹಾರಕ್ಕೆ ಮುಸ್ಲಿಂ ಮುಖ್ಯಮಂತ್ರಿ ಯಾಕಾಗಬಾರದು?: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್
ADVERTISEMENT
ADVERTISEMENT
ADVERTISEMENT