ಸೋಮವಾರ, 3 ನವೆಂಬರ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

‘Bahubali’ LVM3 rocket | ಸಿಎಂಎಸ್‌ –3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ 

4,410 ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ ‘ಬಾಹುಬಲಿ’
Last Updated 2 ನವೆಂಬರ್ 2025, 23:30 IST
‘Bahubali’ LVM3 rocket | ಸಿಎಂಎಸ್‌ –3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ 

PHOTOS | ಇಸ್ರೊದಿಂದ ಭಾರಿ ತೂಕದ ಸಂವಹನ ಉಪಗ್ರಹ ಯಶಸ್ವಿ ಉಡ್ಡಯನ

ISRO Rocket Launch: 4.4 ಟನ್ ಭಾರದ ಸಂವಹನ ಉಪಗ್ರಹ 'ಸಿಎಂಎಸ್‌–03' ಇಂದು (ಭಾನುವಾರ) ಸಂಜೆ ನಿಗದಿತ ಕಕ್ಷೆ ಸೇರಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
Last Updated 2 ನವೆಂಬರ್ 2025, 13:20 IST
PHOTOS | ಇಸ್ರೊದಿಂದ ಭಾರಿ ತೂಕದ ಸಂವಹನ ಉಪಗ್ರಹ ಯಶಸ್ವಿ ಉಡ್ಡಯನ
err

Bahubali Rocket: ಇಸ್ರೊ ಚಾರಿತ್ರಿಕ ಸಾಧನೆ;ಕಕ್ಷೆ ಸೇರಿದ 4.4ಟನ್ ಭಾರದ ಉಪಗ್ರಹ

ISRO Satellite Mission: 4.4 ಟನ್ ಭಾರದ ಸಂವಹನ ಉಪಗ್ರಹ 'ಸಿಎಂಎಸ್‌–03'ಇಂದು ನಿಗದಿತ ಕಕ್ಷೆ ಸೇರಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
Last Updated 2 ನವೆಂಬರ್ 2025, 12:53 IST
Bahubali Rocket: ಇಸ್ರೊ ಚಾರಿತ್ರಿಕ ಸಾಧನೆ;ಕಕ್ಷೆ ಸೇರಿದ 4.4ಟನ್ ಭಾರದ ಉಪಗ್ರಹ

145 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಗೆದ್ದ 7 ತಿಂಗಳ ಗರ್ಭಿಣಿ ಕಾನ್‍ಸ್ಟೆಬಲ್

Police Sports Achievement: ದೆಹಲಿ ಪೊಲೀಸ್‌ ಕಾನ್‍ಸ್ಟೆಬಲ್ ಸೋನಿಕಾ ಯಾದವ್ ಏಳು ತಿಂಗಳ ಗರ್ಭಿಣಿಯಾಗಿದ್ದರೂ ಆಂಧ್ರಪ್ರದೇಶದಲ್ಲಿ ನಡೆದ ಭಾರ ಎತ್ತುವ ಅಖಿಲ ಭಾರತ ಪೊಲೀಸ್‌ ಸ್ಪರ್ಧೆಯಲ್ಲಿ 145 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಗೆದ್ದಿದ್ದಾರೆ.
Last Updated 31 ಅಕ್ಟೋಬರ್ 2025, 10:39 IST
145 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಗೆದ್ದ 7 ತಿಂಗಳ ಗರ್ಭಿಣಿ ಕಾನ್‍ಸ್ಟೆಬಲ್

ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲ..ಪೊಲೀಸ್‌ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ

Viral Video: ಉತ್ತರ ಪ್ರದೇಶದ ಪೊಲೀಸ್‌ ಅಧಿಕಾರಿಯೊಬ್ಬರು ಅಂಗವಿಕಲ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 31 ಅಕ್ಟೋಬರ್ 2025, 10:33 IST
ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲ..ಪೊಲೀಸ್‌ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ

ChatGPTಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಂದ ಆತ್ಮಹತ್ಯೆ ಬಗ್ಗೆ ವಿಚಾರಣೆ: OpenAI

OpenAI Report: ಚಾಟ್‌ಜಿಪಿಟಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಕುರಿತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಪನ್‌ಎಐ ತಿಳಿಸಿದ್ದು, ಶೇ 0.15ರಷ್ಟು ಬಳಕೆದಾರರು ಮಾನಸಿಕ ಆರೋಗ್ಯದ ತುರ್ತು ವಿಚಾರಣೆ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 13:37 IST
ChatGPTಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಂದ ಆತ್ಮಹತ್ಯೆ ಬಗ್ಗೆ ವಿಚಾರಣೆ: OpenAI

ಇರುವೆಗಳಲ್ಲಿ ಇರುವ ಸಹಕಾರದ ಸಹಿ

Ant Study Findings: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಇರುವೆಗಳು ಸಹಕಾರ ಜೀವನದ ಮೂಲಕ ಮಾನವರಿಗಿಂತ ಹೆಚ್ಚು ಸಮರ್ಥವಾಗಿ ಜಟಿಲ ಕೆಲಸಗಳನ್ನು ನೆರವೇರಿಸುತ್ತವೆ ಎಂದು ಕಂಡುಹಿಡಿದಿದ್ದಾರೆ ಎಂದು ವರದಿ ಪ್ರಕಟವಾಗಿದೆ.
Last Updated 29 ಅಕ್ಟೋಬರ್ 2025, 0:50 IST
ಇರುವೆಗಳಲ್ಲಿ ಇರುವ ಸಹಕಾರದ ಸಹಿ
ADVERTISEMENT

ನೊಬೆಲ್ ವಿಜ್ಞಾನಿಗಳು: ಸೋಲಿಗೆ ಸೋಲದ ಸುಸುಮು ಕಿಟಾಗವಾ

Susumu Kitagawa: ಲೋಹ-ಸಾವಯವ ಚೌಕಟ್ಟಿನ ಅನ್ವಯಿಕೆಯನ್ನು ಕಂಡುಹಿಡಿದು 2025ರ ರಸಾಯನವಿಜ್ಞಾನ ನೊಬೆಲ್ ಗೆದ್ದ ಸುಸುಮು ಕಿಟಾಗವಾ ಅವರ ಧೈರ್ಯ, ಪ್ರಯೋಗಗಳು ಮತ್ತು ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಜಗತ್ತು ಶ್ಲಾಘಿಸಿದೆ.
Last Updated 28 ಅಕ್ಟೋಬರ್ 2025, 22:34 IST
ನೊಬೆಲ್ ವಿಜ್ಞಾನಿಗಳು: ಸೋಲಿಗೆ ಸೋಲದ ಸುಸುಮು ಕಿಟಾಗವಾ

OpenAI ChatGPT Go: ಭಾರತದಲ್ಲಿ ಚಾಟ್‌ಜಿಪಿಟಿ ಗೊ ಒಂದು ವರ್ಷ ಉಚಿತ!

'ChatGPT Go' ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಹಾಗೂ ಹೆಚ್ಚು ಚಿತ್ರಗಳನ್ನು ಸೃಷ್ಟಿಸಿಕೊಳ್ಳಲು ಅವಕಾಶ ನೀಡುವ ‘ಚಾಟ್‌ಜಿಪಿಟಿ ಗೊ’ ಆವೃತ್ತಿಯನ್ನು ಭಾರತದ ಬಳಕೆದಾರರಿಗೆ ಒಂದು ವರ್ಷದ ಅವಧಿಗೆ ಉಚಿತವಾಗಿ ನೀಡುವುದಾಗಿ ಓಪನ್‌ಎಐ ಕಂಪನಿ ಮಂಗಳವಾರ ಹೇಳಿದೆ.
Last Updated 28 ಅಕ್ಟೋಬರ್ 2025, 11:08 IST
OpenAI ChatGPT Go: ಭಾರತದಲ್ಲಿ ಚಾಟ್‌ಜಿಪಿಟಿ ಗೊ ಒಂದು ವರ್ಷ ಉಚಿತ!

ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್‌ಎಐ: ನ. 4ರಿಂದ ಆರಂಭ

OpenAI India Offer: ಓಪನ್‌ಎಐ ಭಾರತದಲ್ಲಿ ಚಾಟ್‌ಜಿಪಿಟಿ ಗೋ ಮಾದರಿಯನ್ನು ಒಂದು ವರ್ಷ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ನ. 4ರಿಂದ ಆರಂಭವಾಗಲಿರುವ ಈ ಪ್ರಚಾರದ ಉದ್ದೇಶ ಭಾರತೀಯ ಬಳಕೆದಾರರನ್ನು ಹೆಚ್ಚಿಸುವುದಾಗಿದೆ.
Last Updated 28 ಅಕ್ಟೋಬರ್ 2025, 7:37 IST
ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್‌ಎಐ: ನ. 4ರಿಂದ ಆರಂಭ
ADVERTISEMENT
ADVERTISEMENT
ADVERTISEMENT