ಸೋಮವಾರ, 3 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ರೇಣುಕಾ ಸಿಂಗ್‌ಗೆ ಹಿಮಾಚಲ ಪ್ರದೇಶ ಸರ್ಕಾರದಿಂದ ₹1 ಕೋಟಿ ಬಹುಮಾನ

Renuka Singh Thakur: ಮಹಿಳಾ ವಿಶ್ವಕಪ್‌ನಲ್ಲಿ ಬೌಲಿಂಗ್‌ ಮಿಂಚಿದ ರೇಣುಕಾ ಸಿಂಗ್‌ ಠಾಕೂರ್‌ ಅವರಿಗೆ ಹಿಮಾಚಲ ಪ್ರದೇಶ ಸರ್ಕಾರ ₹1 ಕೋಟಿ ನಗದು ಬಹುಮಾನ ಹಾಗೂ ಸರ್ಕಾರಿ ಕೆಲಸ ನೀಡುವುದಾಗಿ ಮುಖ್ಯಮಂತ್ರಿ ಸುಖವೀರ್‌ ಸಿಂಗ್‌ ಸುಖು ಘೋಷಿಸಿದರು.
Last Updated 3 ನವೆಂಬರ್ 2025, 16:12 IST
ರೇಣುಕಾ ಸಿಂಗ್‌ಗೆ  ಹಿಮಾಚಲ ಪ್ರದೇಶ ಸರ್ಕಾರದಿಂದ ₹1 ಕೋಟಿ ಬಹುಮಾನ

ಕೇರಳ ಭೇಟಿ ಮುಂದೂಡಿದ ಮೆಸ್ಸಿ ಬಳಗ

Argentina Team Visit: ಲಯೊನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಫುಟ್‌ಬಾಲ್‌ ತಂಡವು ಕೇರಳದಲ್ಲಿ ನವೆಂಬರ್‌ನಲ್ಲಿ ನಡೆಯಬೇಕಿದ್ದ ಸ್ನೇಹಪರ ಪಂದ್ಯವನ್ನು 2026ರ ಮಾರ್ಚ್‌ಗೆ ಮುಂದೂಡಿದೆ ಎಂದು ಕ್ರೀಡಾ ಸಚಿವ ಅಬ್ದುರಹಿಮಾನ್‌ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 16:04 IST
ಕೇರಳ ಭೇಟಿ ಮುಂದೂಡಿದ ಮೆಸ್ಸಿ ಬಳಗ

ನವೆಂಬರ್ 17ರಿಂದ ಅಂತರ ಶಾಲಾ ಟೇಬಲ್‌ ಟೆನಿಸ್‌

Table Tennis Event: ಬೆಂಗಳೂರು ನಗರ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯು ನವೆಂಬರ್ 17 ಮತ್ತು 18ರಂದು ಅಂತರ ಶಾಲಾ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಆಯೋಜಿಸುತ್ತಿದೆ. ಸಬ್‌ಜೂನಿಯರ್ ಮತ್ತು ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
Last Updated 3 ನವೆಂಬರ್ 2025, 16:03 IST
ನವೆಂಬರ್ 17ರಿಂದ ಅಂತರ ಶಾಲಾ ಟೇಬಲ್‌ ಟೆನಿಸ್‌

ರಣಜಿ ಟ್ರೋಫಿ: ವಿದ್ವತ್‌, ವೈಶಾಖ ದಾಳಿಗೆ ಕುಸಿದ ಕೇರಳ

Ranji Trophy Match: ವಿದ್ವತ್‌ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ಅವರ ಬೌಲಿಂಗ್ ದಾಳಿಯಿಂದ ಕೇರಳ 238 ರನ್‌ಗಳಿಗೆ ಕುಸಿಯಿತು. ಕರಣ್ ನಾಯರ್ ಮತ್ತು ಸ್ಮರನ್ ದ್ವಿಶತಕದ ನೆರವಿನಿಂದ ಕರ್ನಾಟಕ 586 ರನ್‌ ಗಳಿಸಿ ಮುನ್ನಡೆ ಸಾಧಿಸಿತು.
Last Updated 3 ನವೆಂಬರ್ 2025, 15:47 IST
ರಣಜಿ ಟ್ರೋಫಿ: ವಿದ್ವತ್‌, ವೈಶಾಖ ದಾಳಿಗೆ ಕುಸಿದ ಕೇರಳ

Shafali Verma: ಅದೃಷ್ಟದ ಬಲದಲ್ಲಿ ಮಿಂದೆದ್ದ ಶಫಾಲಿ ವರ್ಮಾ

Shafali Verma Story: ಗಾಯಾಳಾದ ಪ್ರತೀಕಾ ರಾವಲ್‌ ಬದಲು ತಂಡ ಸೇರಿದ ಶಫಾಲಿ ವರ್ಮಾ ವಿಶ್ವಕಪ್ ಫೈನಲ್‌ನಲ್ಲಿ 87 ರನ್‌ ಬಾರಿಸಿ, ಎರಡು ವಿಕೆಟ್‌ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
Last Updated 3 ನವೆಂಬರ್ 2025, 14:30 IST
Shafali Verma: ಅದೃಷ್ಟದ ಬಲದಲ್ಲಿ ಮಿಂದೆದ್ದ ಶಫಾಲಿ ವರ್ಮಾ

ಸಾಂದರ್ಭಿಕ ಬೌಲರ್‌ಗೆ ವಿಕೆಟ್‌ ಕೊಟ್ಟಿದ್ದು ಹತಾಶೆ ಮೂಡಿಸಿದೆ: ಲಾರಾ ವೋಲ್ವಾರ್ಟ್‌

Wolvaardt on World Cup Final: ಭಾರತದ ಶಫಾಲಿ ವರ್ಮಾಗೆ ಎರಡು ವಿಕೆಟ್‌ ಕಳೆದುಕೊಂಡಿದ್ದು ಹತಾಶೆ ಮೂಡಿಸಿದೆ ಎಂದು ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಟ್‌ ಹೇಳಿದರು. ಆದರೆ ತಂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.
Last Updated 3 ನವೆಂಬರ್ 2025, 14:28 IST
ಸಾಂದರ್ಭಿಕ ಬೌಲರ್‌ಗೆ ವಿಕೆಟ್‌ ಕೊಟ್ಟಿದ್ದು ಹತಾಶೆ ಮೂಡಿಸಿದೆ: ಲಾರಾ ವೋಲ್ವಾರ್ಟ್‌

1983–2025: ಪ್ರತೀ ವಿಶ್ವಕಪ್ ಜಯದಲ್ಲೂ ಮಹತ್ವದ ಪಾತ್ರ ವಹಿಸಿವೆ ಒಂದೊಂದು ಕ್ಯಾಚ್

Cricket World Cup Moments: 1983ರಿಂದ 2025ರವರೆಗೆ ಭಾರತ ಗೆದ್ದ ಪ್ರತಿಯೊಂದು ವಿಶ್ವಕಪ್‌ ಫೈನಲ್‌ನಲ್ಲಿ ಒಂದೊಂದು ಅದ್ಭುತ ಕ್ಯಾಚ್ ಪಂದ್ಯದ ದಿಕ್ಕು ಬದಲಿಸಿದೆ.
Last Updated 3 ನವೆಂಬರ್ 2025, 10:57 IST
1983–2025: ಪ್ರತೀ ವಿಶ್ವಕಪ್ ಜಯದಲ್ಲೂ ಮಹತ್ವದ ಪಾತ್ರ ವಹಿಸಿವೆ ಒಂದೊಂದು ಕ್ಯಾಚ್
ADVERTISEMENT

ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ವಜ್ರದ ಉಡುಗೊರೆ ಘೋಷಿಸಿದ ಸೂರತ್‌ ಉದ್ಯಮಿ

Govind Dholakia Gift: ಭಾರತ ಮಹಿಳಾ ತಂಡದ ಆಟಗಾರ್ತಿಯರಿಗೆ ವಜ್ರದ ಆಭರಣ ಹಾಗೂ ಮನೆಗಳಿಗೆ ಸೋಲರ್‌ ಪ್ಯಾನೆಲ್ ಉಡುಗೊರೆ ನೀಡಲು ಸೂರತ್ ಉದ್ಯಮಿ ಗೋವಿಂದ ಧೋಲಾಕಿಯಾ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರಿಗೆ ಪತ್ರ ಬರೆದಿದ್ದಾರೆ.
Last Updated 3 ನವೆಂಬರ್ 2025, 10:11 IST
ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ವಜ್ರದ ಉಡುಗೊರೆ ಘೋಷಿಸಿದ ಸೂರತ್‌ ಉದ್ಯಮಿ

ಹುಡುಗರೊಂದಿಗೆ ಕ್ರಿಕೆಟ್‌ ಆಡುತ್ತಿದ್ದಳು: ನೆನಪು ಮೆಲುಕು ಹಾಕಿದ ರೇಣುಕಾ ತಾಯಿ

Women’s Cricket India: ಮಹಿಳಾ ವಿಶ್ವಕಪ್ ವಿಜೇತ ರೇಣುಕಾ ಸಿಂಗ್‌ ಅವರ ಬಾಲ್ಯದ ಕ್ರಿಕೆಟ್‌ ಆಸಕ್ತಿಯ ನೆನಪುಗಳನ್ನು ತಾಯಿ ಸುನಿತಾ ಅವರ ಕಥನದ ಮೂಲಕ ನೆನಪಿಸಿಕೊಂಡರು. ಪಾರ್ಸ ಗ್ರಾಮದಲ್ಲಿ ಔತಣ ಕೂಟವೂ ಆಯೋಜಿಸಲಾಗಿದೆ.
Last Updated 3 ನವೆಂಬರ್ 2025, 9:36 IST
ಹುಡುಗರೊಂದಿಗೆ ಕ್ರಿಕೆಟ್‌ ಆಡುತ್ತಿದ್ದಳು: ನೆನಪು ಮೆಲುಕು ಹಾಕಿದ ರೇಣುಕಾ ತಾಯಿ

ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ

Women's Cricket World Cup: ಐಸಿಸಿ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯೆ ಕ್ರಾಂತಿ ಗೌಡ್ ಅವರಿಗೆ ಮಧ್ಯ ಪ್ರದೇಶ ಸರ್ಕಾರ ₹1 ಕೋಟಿ ಬಹುಮಾನ ನೀಡುವುದಾಗಿ ಸಿಎಂ ಮೋಹನ್ ಯಾದವ್ ಘೋಷಿಸಿದ್ದಾರೆ.
Last Updated 3 ನವೆಂಬರ್ 2025, 9:26 IST
ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ
ADVERTISEMENT
ADVERTISEMENT
ADVERTISEMENT