ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಮಹಿಳಾ ವಿಶ್ವಕಪ್| ಕೆಟ್ಟ ಹೊಡೆತಗಳಿಂದ ಪಂದ್ಯ ಸೋತೆವು: ಸೋಲಿನ ಹೊಣೆ ಹೊತ್ತ ಮಂದಾನ

Smriti Mandhana Statement: ಇಂಗ್ಲೆಂಡ್‌ ವಿರುದ್ಧ 289 ರನ್‌ಗಳ ಗುರಿ ಬೆನ್ನತ್ತಿದ ಭಾರತ ಕೇವಲ 4 ರನ್‌ಗಳಿಂದ ಸೋತಿತ್ತು. ನಾನು ಔಟ್‌ ಆದದ್ದು ಸೋಲಿಗೆ ಕಾರಣ ಎಂದು ಸ್ಮೃತಿ ಮಂದಾನ ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 7:47 IST
ಮಹಿಳಾ ವಿಶ್ವಕಪ್| ಕೆಟ್ಟ ಹೊಡೆತಗಳಿಂದ ಪಂದ್ಯ ಸೋತೆವು: ಸೋಲಿನ ಹೊಣೆ ಹೊತ್ತ ಮಂದಾನ

ಸ್ಪಾಟ್ ಫಿಕ್ಸಿಂಗ್‌ನಿಂದ ಬ್ಯಾನ್ ಆಗಿದ್ದ 39 ವರ್ಷದ ಆಟಗಾರ ಪಾಕ್ ಪರ ಪದಾರ್ಪಣೆ

Pakistan Test Debut: ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ನಿಷೇಧಕ್ಕೊಳಗಾಗಿದ್ದ ಆಸಿಫ್ ಅಫ್ರಿದಿ, 39ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾವಿನ ವಿರುದ್ಧ ಟೆಸ್ಟ್ ಪಂದ್ಯ ಮೂಲಕ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.
Last Updated 20 ಅಕ್ಟೋಬರ್ 2025, 6:33 IST
ಸ್ಪಾಟ್ ಫಿಕ್ಸಿಂಗ್‌ನಿಂದ ಬ್ಯಾನ್ ಆಗಿದ್ದ 39 ವರ್ಷದ ಆಟಗಾರ ಪಾಕ್ ಪರ ಪದಾರ್ಪಣೆ

ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್

Cricket Captaincy Record: ಆಸ್ಟ್ರೇಲಿಯಾ ವಿರುದ್ಧ ತನ್ನ ನಾಯಕತ್ವದ ಮೊದಲ ಏಕದಿನ ಪಂದ್ಯದಲ್ಲಿ ಸೋತ ಗಿಲ್, ಮೂರು ಮಾದರಿಗಳ ಆರಂಭಿಕ ಪಂದ್ಯದಲ್ಲಿ ಸೋಲುವ ಮೂಲಕ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.
Last Updated 20 ಅಕ್ಟೋಬರ್ 2025, 3:10 IST
ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್

ರಾಜ್ಯ ಮಟ್ಟದ ಕಬಡ್ಡಿ: ದಕ್ಷಿಣ ಕನ್ನಡ ತಂಡಕ್ಕೆ ಅವಳಿ ಪ್ರಶಸ್ತಿ

Student Kabaddi Win: ತುಮಕೂರಿನಲ್ಲಿ ನಡೆದ ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ದಕ್ಷಿಣ ಕನ್ನಡದ ಬಾಲಕ ಮತ್ತು ಬಾಲಕಿಯರ ತಂಡಗಳು ಪ್ರಶಸ್ತಿ ಗೆದ್ದುಕೊಂಡುವು.
Last Updated 19 ಅಕ್ಟೋಬರ್ 2025, 23:37 IST
ರಾಜ್ಯ ಮಟ್ಟದ ಕಬಡ್ಡಿ: ದಕ್ಷಿಣ ಕನ್ನಡ ತಂಡಕ್ಕೆ ಅವಳಿ ಪ್ರಶಸ್ತಿ

ಮಹಿಳಾ ಟಿ20 ಕ್ರಿಕೆಟ್: ಸೂಪರ್‌ ಎಂಟರ ಘಟ್ಟಕ್ಕೆ ಕರ್ನಾಟಕ

Karnataka Women Cricket: ವೃಂದಾ ದಿನೇಶ್ ಮತ್ತು ಶಿಶಿರಾ ಗೌಡ ಅರ್ಧಶತಕದ ನೆರವಿನಿಂದ ಕರ್ನಾಟಕ ಮಹಿಳಾ ತಂಡವು ಹೈದರಾಬಾದ್‌ ವಿರುದ್ಧ 75 ರನ್‌ಗಳ ಭರ್ಜರಿ ಜಯದೊಂದಿಗೆ ಟಿ20 ಟ್ರೋಫಿಯ ಸೂಪರ್ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ.
Last Updated 19 ಅಕ್ಟೋಬರ್ 2025, 23:34 IST
ಮಹಿಳಾ ಟಿ20 ಕ್ರಿಕೆಟ್: ಸೂಪರ್‌ ಎಂಟರ ಘಟ್ಟಕ್ಕೆ ಕರ್ನಾಟಕ

ಪ್ರೊ ಕಬಡ್ಡಿ ಲೀಗ್: ತೆಲುಗು ಟೈಟನ್ಸ್‌ಗೆ ಜಯ

PKL Match Result: ಪ್ರೊ ಕಬಡ್ಡಿ ಲೀಗ್‌ನಲ್ಲಿ ತೆಲುಗು ಟೈಟನ್ಸ್‌ ತಂಡ ಒತ್ತಡದ ಸಂದರ್ಭವೂ ನಿಭಾಯಿಸಿ, ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ವಿರುದ್ಧ 30–25 ಅಂಕಗಳಿಂದ ಗೆಲುವು ಸಾಧಿಸಿದೆ.
Last Updated 19 ಅಕ್ಟೋಬರ್ 2025, 23:25 IST
ಪ್ರೊ ಕಬಡ್ಡಿ ಲೀಗ್: ತೆಲುಗು ಟೈಟನ್ಸ್‌ಗೆ ಜಯ

ಚೆಸ್‌: ಶರಣ್ ರಾವ್‌ಗೆ ಪ್ರಶಸ್ತಿ ಡಬಲ್‌

ಕರ್ನಾಟಕ ರಾಜ್ಯ ಫಿಡೆ ರೇಟೆಡ್ ರ‍್ಯಾಪಿಡ್, ಬ್ಲಿಟ್ಜ್‌ ಮುಕ್ತ ಟೂರ್ನಿ: ಆರವ್‌, ಆರ್ಯನ್ ರನ್ನರ್ ಅಪ್‌
Last Updated 19 ಅಕ್ಟೋಬರ್ 2025, 23:23 IST
ಚೆಸ್‌: ಶರಣ್ ರಾವ್‌ಗೆ ಪ್ರಶಸ್ತಿ ಡಬಲ್‌
ADVERTISEMENT

ICC Women's WC | ಹೀದರ್‌ ಶತಕ, ಸೆಮಿಗೆ ಇಂಗ್ಲೆಂಡ್‌: ಭಾರತಕ್ಕೆ ಸೋಲು

Women's Cricket World Cup: ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್‌ ಅರ್ಧ ಶತಕಗಳನ್ನು ಬಾರಿಸಿದರೂ ಭಾರತ ಗೆಲ್ಲಲಾಗಲಿಲ್ಲ. ಇಂಗ್ಲೆಂಡ್ ಬೌಲರ್‌ಗಳ ಒತ್ತಡಕ್ಕೆ ಭಾರತ ನಾಲ್ಕು ರನ್‌ಗಳಿಂದ ಸೋತು ಸೆಮಿಫೈನಲ್‌ಗೆ ನಿರೀಕ್ಷೆ ಅಚುಕಿಯಾದಂತೆ ಮಾಡಿತು.
Last Updated 19 ಅಕ್ಟೋಬರ್ 2025, 18:11 IST
ICC Women's WC | ಹೀದರ್‌ ಶತಕ, ಸೆಮಿಗೆ ಇಂಗ್ಲೆಂಡ್‌: ಭಾರತಕ್ಕೆ ಸೋಲು

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಜಯ ನಿರಾಕರಿಸಿದ ರೈಲ್ವೇಸ್

ರೈಲ್ವೇಸ್‌ನ ಕೆಳಮಧ್ಯಮ ಕ್ರಮಾಂಕದ ವಿರಾಟ್‌ ಜೈಸ್ವಾಲ್‌ ಮತ್ತು ಅಭಿಷೇಕ್‌ ಕೌಶಲ್‌ ಅವರು ಹೋರಾಟದ ಶತಕಗಳ ಮೂಲಕ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲುವನ್ನು ನಿರಾಕರಿಸಿದರು.
Last Updated 19 ಅಕ್ಟೋಬರ್ 2025, 16:08 IST
ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಜಯ ನಿರಾಕರಿಸಿದ ರೈಲ್ವೇಸ್

ಅಫ್ಗನ್‌ ಕ್ರಿಕೆಟಿಗರ ಸಾವಿನ ಕುರಿತು ICC ಪಕ್ಷಪಾತ ಧೋರಣೆ: ಪಾಕ್‌ ಸಚಿವ

ಅಫ್ಗಾನಿಸ್ತಾನದ ಮೂವರು ಯುವ ಕ್ರಿಕೆಟಿಗರ ಸಾವಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನೀಡಿರುವ ಹೇಳಿಕೆಯು ‘ನಿರ್ದಿಷ್ಟ ಆಯ್ಕೆ’ ಮತ್ತು ‘ಪಕ್ಷಪಾತ’ದ ಸ್ವರೂಪದಿಂದ ಕೂಡಿದೆ ಎಂದು ಪಾಕಿಸ್ತಾನದ ಸಚಿವ ಅತಾ ತರಾರ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 15:24 IST
ಅಫ್ಗನ್‌ ಕ್ರಿಕೆಟಿಗರ ಸಾವಿನ ಕುರಿತು ICC ಪಕ್ಷಪಾತ ಧೋರಣೆ: ಪಾಕ್‌ ಸಚಿವ
ADVERTISEMENT
ADVERTISEMENT
ADVERTISEMENT