ಮಂಗಳವಾರ, 4 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮೋದಿಗೆ ತಮಿಳುನಾಡಿನಲ್ಲಿ ಮಾತನಾಡಲು ಧೈರ್ಯವಿದೆಯೇ: ಸಿಎಂ ಸ್ಟಾಲಿನ್ ಪ್ರಶ್ನೆ

Political Attack: ಪ್ರಧಾನಿ ನರೇಂದ್ರ ಮೋದಿ ಅವರು ‘ದ್ವೇಷ ರಾಜಕಾರಣ’ದಲ್ಲಿ ತೊಡಗಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
Last Updated 4 ನವೆಂಬರ್ 2025, 3:13 IST
ಮೋದಿಗೆ ತಮಿಳುನಾಡಿನಲ್ಲಿ ಮಾತನಾಡಲು ಧೈರ್ಯವಿದೆಯೇ: ಸಿಎಂ ಸ್ಟಾಲಿನ್ ಪ್ರಶ್ನೆ

ದೆಹಲಿ ಝೂನಲ್ಲಿದ್ದ ಆಫ್ರಿಕಾ ಆನೆ ಸೋಂಕಿನಿಂದ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ದೃಢ

Delhi Zoo Virus: ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿದ್ದ ಆಫ್ರಿಕನ್ ಆನೆ ಶಂಕರ್‌ ವೈರಲ್‌ ಸೋಂಕಿನಿಂದ ಮೃತಪಟ್ಟಿದ್ದು, ಹೃದಯಕ್ಕೆ ತಗುಲಿದ ಸೋಂಕು ಮರಣಕ್ಕೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
Last Updated 4 ನವೆಂಬರ್ 2025, 2:45 IST
ದೆಹಲಿ ಝೂನಲ್ಲಿದ್ದ ಆಫ್ರಿಕಾ ಆನೆ ಸೋಂಕಿನಿಂದ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ದೃಢ

ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ AI ವಿಮಾನದಲ್ಲಿ ತಾಂತ್ರಿಕ ದೋಷ:ಮಾರ್ಗ ಬದಲಾವಣೆ

Flight Diversion: ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಭೋಪಾಲ್‌ನತ್ತ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 2:16 IST
ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ AI ವಿಮಾನದಲ್ಲಿ ತಾಂತ್ರಿಕ ದೋಷ:ಮಾರ್ಗ ಬದಲಾವಣೆ

ಬಿಹಾರದ ಅಭಿವೃದ್ಧಿಗೆ ಆರ್‌ಜೆಡಿ ಅಡ್ಡಿ: ಪ್ರಧಾನಿ ಮೋದಿ ಆರೋಪ

Bihar Politics: ಕೇಂದ್ರದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಆರ್‌ಜೆಡಿಯು ಬಿಹಾರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದರು.
Last Updated 3 ನವೆಂಬರ್ 2025, 23:30 IST
ಬಿಹಾರದ ಅಭಿವೃದ್ಧಿಗೆ ಆರ್‌ಜೆಡಿ ಅಡ್ಡಿ: ಪ್ರಧಾನಿ ಮೋದಿ ಆರೋಪ

9 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ಆರಂಭ: ಚುನಾವಣಾ ಆಯೋಗ

Electoral Roll Update: ದೇಶದ ಮೂರು ಕೇಂದ್ರಾಡಳಿತ ಪ್ರದೇಶಗಳು ಮತ್ತು 9 ರಾಜ್ಯಗಳ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಮಂಗಳವಾರದಿಂದ ಆರಂಭವಾಗಲಿದೆ. ಡಿಸೆಂಬರ್‌ 4ಕ್ಕೆ ಪೂರ್ಣಗೊಳ್ಳಲಿದೆ.
Last Updated 3 ನವೆಂಬರ್ 2025, 23:30 IST
9 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ಆರಂಭ: ಚುನಾವಣಾ ಆಯೋಗ

ಡಿಜಿಟಲ್‌ ಅರೆಸ್ಟ್ ವಿರುದ್ಧ ಕಠಿಣ ಕಾನೂನು: ಸುಪ್ರೀಂ ಕೋರ್ಟ್‌

₹3 ಸಾವಿರ ಕೋಟಿ ಸುಲಿಗೆ: ಕೇಂದ್ರ ಗೃಹ ಸಚಿವಾಲಯ, ಸಿಬಿಐದಿಂದ ಕೋರ್ಟ್‌ಗೆ ವರದಿ
Last Updated 3 ನವೆಂಬರ್ 2025, 19:50 IST
ಡಿಜಿಟಲ್‌ ಅರೆಸ್ಟ್ ವಿರುದ್ಧ ಕಠಿಣ ಕಾನೂನು: ಸುಪ್ರೀಂ ಕೋರ್ಟ್‌

ಬಿಹಾರ ಚುನಾವಣೆ: ಗೆಲುವಿಗೆ ಎನ್‌ಡಿಎ–ಮಹಾಮೈತ್ರಿ ಏದುಸಿರು

ಬಿಹಾರ ಚುನಾವಣೆ: ವಿರೋಧಪಕ್ಷಗಳ ಒಡಕು ಎನ್‌ಡಿಎಗೆ ನೆರವಾಗುವುದೇ?
Last Updated 3 ನವೆಂಬರ್ 2025, 19:34 IST
ಬಿಹಾರ ಚುನಾವಣೆ: ಗೆಲುವಿಗೆ ಎನ್‌ಡಿಎ–ಮಹಾಮೈತ್ರಿ ಏದುಸಿರು
ADVERTISEMENT

ಹೈದರಾಬಾದ್‌| ಜಲ್ಲಿ ತುಂಬಿದ ಲಾರಿ ಬಸ್‌ಗೆ ಡಿಕ್ಕಿ: 19 ಸಾವು

Hyderabad Road Tragedy: ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಬಸ್‌ಗೆ ಡಿಕ್ಕಿ ಹೊಡೆದು 19 ಮಂದಿ ಮೃತಪಟ್ಟು, 22 ಮಂದಿ ಗಾಯಗೊಂಡ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
Last Updated 3 ನವೆಂಬರ್ 2025, 16:06 IST
ಹೈದರಾಬಾದ್‌| ಜಲ್ಲಿ ತುಂಬಿದ ಲಾರಿ ಬಸ್‌ಗೆ ಡಿಕ್ಕಿ: 19 ಸಾವು

Telangana Bus Accident: ಒಂದೇ ಕುಟುಂಬದ ಮೂವರು ಸಹೋದರಿಯರ ದುರಂತ ಸಾವು..

Tragic Bus Crash:ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 6.15ರ ವೇಳೆಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿಯೊಂದು (ಟಿಪ್ಪರ್‌) ತೆಲಂಗಾಣ ಸಾರಿಗೆ ಸಂಸ್ಥೆ ಬಸ್‌ಗೆ ಡಿಕ್ಕಿ ಹೊಡೆದು 19 ಮಂದಿ ಮೃತಪಟ್ಟಿದ್ದಾರೆ. ಆ ನತದೃಷ್ಟ 19 ಜನರಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರೂ ಸೇರಿದ್ದಾರೆ.
Last Updated 3 ನವೆಂಬರ್ 2025, 15:51 IST
Telangana Bus Accident: ಒಂದೇ ಕುಟುಂಬದ ಮೂವರು ಸಹೋದರಿಯರ ದುರಂತ ಸಾವು..

ಚೆನ್ನೈ| ರಾಜಕೀಯ ಪಕ್ಷಗಳ ರ‍್ಯಾಲಿಗೆ ಎಸ್‌ಒಪಿ: ಸರ್ವ ಪಕ್ಷಗಳ ಸಭೆ

Rally Regulation Plan: ತಮಿಳುನಾಡಿನಲ್ಲಿ ರ‍್ಯಾಲಿ ಅವಘಡಗಳನ್ನು ತಡೆಯಲು ಎಸ್‌ಒಪಿ ರೂಪಿಸಲು ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿದ್ದು, ಮದ್ರಾಸ್‌ ಹೈಕೋರ್ಟ್ ಗಡುವಿನ ಹಿಂದೆಯೇ ಈ ಚರ್ಚೆ ನಡೆಯುತ್ತಿದೆ.
Last Updated 3 ನವೆಂಬರ್ 2025, 15:38 IST
ಚೆನ್ನೈ| ರಾಜಕೀಯ ಪಕ್ಷಗಳ ರ‍್ಯಾಲಿಗೆ ಎಸ್‌ಒಪಿ: ಸರ್ವ ಪಕ್ಷಗಳ ಸಭೆ
ADVERTISEMENT
ADVERTISEMENT
ADVERTISEMENT