ಬುಧವಾರ, 22 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಲಖನೌ ರೈಲು ನಿಲ್ದಾಣದಲ್ಲಿ ಮಹಿಳೆಯರದ್ದೇ ಪಾರುಪತ್ಯ

ಲಖನೌ ರೈಲು ನಿಲ್ದಾಣ ಉತ್ತರ ಭಾರತದ ಮೊದಲ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ನಿರ್ವಹಿಸಲ್ಪಡುವ ರೈಲು ನಿಲ್ದಾಣ ಎನಿಸಿದೆ.
Last Updated 22 ಅಕ್ಟೋಬರ್ 2025, 7:36 IST
ಲಖನೌ ರೈಲು ನಿಲ್ದಾಣದಲ್ಲಿ ಮಹಿಳೆಯರದ್ದೇ ಪಾರುಪತ್ಯ

ಪೂರ್ವದತ್ತ ಖಂಡಾಂತರ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ: ದಕ್ಷಿಣ ಕೊರಿಯಾ ಆರೋಪ

ಉತ್ತರ ಕೊರಿಯಾವು ತನ್ನ ಪೂರ್ವದ ಕಡೆಗೆ ಖಂಡಾಂತರ ಕ್ಷಿಪಣಿ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಸೇನೆ ಬುಧವಾರ ಹೇಳಿದೆ. ಆದರೆ, ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
Last Updated 22 ಅಕ್ಟೋಬರ್ 2025, 7:15 IST
ಪೂರ್ವದತ್ತ ಖಂಡಾಂತರ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ: ದಕ್ಷಿಣ ಕೊರಿಯಾ ಆರೋಪ

ಅಮೆರಿಕ - ಭಾರತ ವ್ಯಾಪಾರ ಒಪ್ಪಂದ; ಸುಂಕ ಶೇ 15-16 ರಷ್ಟು‌ ಇಳಿಕೆ ಸಾಧ್ಯತೆ: ವರದಿ

ಭಾರತ ಹಾಗೂ ಅಮೆರಿಕ ನಡುವಣ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.
Last Updated 22 ಅಕ್ಟೋಬರ್ 2025, 6:16 IST
ಅಮೆರಿಕ - ಭಾರತ ವ್ಯಾಪಾರ ಒಪ್ಪಂದ; ಸುಂಕ ಶೇ 15-16 ರಷ್ಟು‌ ಇಳಿಕೆ ಸಾಧ್ಯತೆ: ವರದಿ

ಸುಂದರ್‌ ಪಿಚೈ ತಮಿಳುನಾಡಿನವರಾದರೂ 'ಭಾರತ'ವನ್ನು ಆಯ್ಕೆ ಮಾಡಿಕೊಂಡಿದ್ದಾರೆ: ನಾರಾ

Google AI Project: ವಿಶಾಖಪಟ್ಟಣದಲ್ಲಿ ₹1.3 ಲಕ್ಷ ಕೋಟಿ ಎಐ ಜಾಲ ಹೂಡಿಕೆಯಿಂದ ತಮಿಳುನಾಡಿನಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದ್ದು, ನಾರಾ ಲೋಕೇಶ್ ಸುಂದರ್ ಪಿಚೈ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
Last Updated 22 ಅಕ್ಟೋಬರ್ 2025, 4:45 IST
ಸುಂದರ್‌ ಪಿಚೈ ತಮಿಳುನಾಡಿನವರಾದರೂ 'ಭಾರತ'ವನ್ನು ಆಯ್ಕೆ ಮಾಡಿಕೊಂಡಿದ್ದಾರೆ: ನಾರಾ

ಅಖಿಲೇಶ್‌ ಯಾದವ್‌ 'ರಾಮ, ಕೃಷ್ಣ ದ್ರೋಹಿ': ಸಿಎಂ ಯೋಗಿ ಆದಿತ್ಯನಾಥ ವಾಗ್ದಾಳಿ

Yogi Adityanath Speech: ಅಯೋಧ್ಯೆ ದೀಪೋತ್ಸವವನ್ನು ಟೀಕಿಸಿದ್ದನ್ನು ನೆಪವಾಗಿ ಅಖಿಲೇಶ್‌ ಯಾದವ್‌ ಅವರನ್ನು ರಾಮ ಮತ್ತು ಕೃಷ್ಣ ದ್ರೋಹಿಯಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗೋರಖ್‌ಪುರದಲ್ಲಿ ವಾಗ್ದಾಳಿ ನಡೆಸಿದರು.
Last Updated 22 ಅಕ್ಟೋಬರ್ 2025, 3:26 IST
ಅಖಿಲೇಶ್‌ ಯಾದವ್‌ 'ರಾಮ, ಕೃಷ್ಣ ದ್ರೋಹಿ': ಸಿಎಂ ಯೋಗಿ ಆದಿತ್ಯನಾಥ ವಾಗ್ದಾಳಿ

ಬಿಹಾರ ಚುನಾವಣೆ | C-Vigil ಆ್ಯಪ್‌ನಲ್ಲಿ 650 ದೂರು ದಾಖಲು: ಚುನಾವಣಾ ಆಯೋಗ

Election Commission: ಬಿಹಾರ ಹಾಗೂ ಉಪ ಚುನಾವಣೆಯ ಮಾದರಿ ನೀತಿ ಉಲ್ಲಂಘನೆ ಸಂಬಂಧಿಸಿದಂತೆ C-Vigil ಆ್ಯಪ್‌ನಲ್ಲಿ 650 ದೂರು ದಾಖಲಾಗಿದ್ದು, ಅವುಗಳಲ್ಲಿ ಶೇ 94 ರಷ್ಟು ದೂರುಗಳನ್ನು 100 ನಿಮಿಷಗಳೊಳಗೆ ಬಗೆಹರಿಸಲಾಗಿದೆ.
Last Updated 22 ಅಕ್ಟೋಬರ್ 2025, 2:16 IST
ಬಿಹಾರ ಚುನಾವಣೆ | C-Vigil ಆ್ಯಪ್‌ನಲ್ಲಿ 650 ದೂರು ದಾಖಲು: ಚುನಾವಣಾ ಆಯೋಗ

ಪಾಕ್‌ ವಿರುದ್ಧ ಹೋರಾಟ|ಅಫ್ಗಾನ್‌ಗೆ ಭಾರತ ನೆರವು: ರಾಜನಾಥ ಸಿಂಗ್‌ ಹೇಳಿಕೆ ಸುಳ್ಳು

Fake News Alert: ತಾಲಿಬಾನ್‌ ಆಡಳಿತಕ್ಕೆ ಭಾರತ ಹಣಕಾಸಿನ ನೆರವು ನೀಡಿದೆಯೆಂದು ರಾಜನಾಥ ಸಿಂಗ್ ಹೇಳಿದಂತೆ ಹರಿದಾಡಿದ ವಿಡಿಯೊ ನಕಲಿಯಾದದ್ದು ಎಂದು ಪಿಟಿಐ ಫ್ಯಾಕ್ಟ್‌ಚೆಕ್ ದೃಢಪಡಿಸಿದೆ. ಮೂಲ ವಿಡಿಯೊ ಲಖನೌದ ಉದ್ಘಾಟನಾ ಭಾಷಣವಾಗಿದೆ.
Last Updated 21 ಅಕ್ಟೋಬರ್ 2025, 23:30 IST
ಪಾಕ್‌ ವಿರುದ್ಧ ಹೋರಾಟ|ಅಫ್ಗಾನ್‌ಗೆ ಭಾರತ ನೆರವು: ರಾಜನಾಥ ಸಿಂಗ್‌ ಹೇಳಿಕೆ ಸುಳ್ಳು
ADVERTISEMENT

ಎಂಬಿಬಿಎಸ್‌, ಆಯುಷ್‌ ವೈದ್ಯರ ಸಮಾನತೆ: ವಿಸ್ತೃತ ಪೀಠಕ್ಕೆ ಶಿಫಾರಸು

ಎಂಬಿಬಿಎಸ್‌ ಹಾಗೂ ಆಯುಷ್‌ ವೈದ್ಯರ ವೇತನ, ನಿವೃತ್ತಿ ವಯಸ್ಸಿನಲ್ಲಿ ವ್ಯತ್ಯಾಸ ಕುರಿತ ಅರ್ಜಿ
Last Updated 21 ಅಕ್ಟೋಬರ್ 2025, 20:38 IST
ಎಂಬಿಬಿಎಸ್‌, ಆಯುಷ್‌ ವೈದ್ಯರ ಸಮಾನತೆ: ವಿಸ್ತೃತ ಪೀಠಕ್ಕೆ ಶಿಫಾರಸು

ಮಹಿಳಾ ಅಭ್ಯರ್ಥಿಗೆ ಹಾರ ಹಾಕಿದ ನಿತೀಶ್: ಮಾನಸಿಕ ಆರೋಗ್ಯದ ಬಗ್ಗೆ ಹೊಸ ಊಹಾಪೋಹ

Bihar Politics: ಮುಜಫ್ಫರ್‌ಪುರ ಸಭೆಯಲ್ಲಿ ನಿತೀಶ್ ಕುಮಾರ್ ಎನ್‌ಡಿಎ ಮಹಿಳಾ ಅಭ್ಯರ್ಥಿಗೆ ಹಾರ ಹಾಕಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಿರೋಧ ಪಕ್ಷಗಳು ಅವರ ಮಾನಸಿಕ ಸ್ಥಿತಿಯ ಬಗ್ಗೆ ಪ್ರಶ್ನೆ ಎತ್ತಿವೆ.
Last Updated 21 ಅಕ್ಟೋಬರ್ 2025, 20:06 IST
ಮಹಿಳಾ ಅಭ್ಯರ್ಥಿಗೆ ಹಾರ ಹಾಕಿದ ನಿತೀಶ್: ಮಾನಸಿಕ ಆರೋಗ್ಯದ ಬಗ್ಗೆ ಹೊಸ ಊಹಾಪೋಹ

ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣ: ಹೈಕೋರ್ಟ್‌ಗೆ SIT ಮೊದಲ ವರದಿ ಸಲ್ಲಿಕೆ

Temple Theft Probe: ಶಬರಿಮಲೆ ಚಿನ್ನ ಕಳವು ಪ್ರಕರಣದ ಕುರಿತು ಎಸ್‌ಐಟಿ ತನ್ನ ಮೊದಲ ಪ್ರಗತಿ ವರದಿಯನ್ನು ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ್ದು, ಬೆಂಗಳೂರು ಉದ್ಯಮಿ ಉನ್ನಿಕೃಷ್ಣನ್ ಪೋಟಿ ಸೇರಿದಂತೆ 10 ಮಂದಿಯನ್ನು ಆರೋಪಿಗಳಾಗಿ ದಾಖಲಿಸಿದೆ.
Last Updated 21 ಅಕ್ಟೋಬರ್ 2025, 16:13 IST
ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣ: ಹೈಕೋರ್ಟ್‌ಗೆ SIT ಮೊದಲ ವರದಿ ಸಲ್ಲಿಕೆ
ADVERTISEMENT
ADVERTISEMENT
ADVERTISEMENT