ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಒಳನೋಟ

ADVERTISEMENT

ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಯೋಜನೆಗಳ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತು ನಾಶ, ಆರಂಭವಾದ ಆಂದೋಲನ
Last Updated 10 ಜನವರಿ 2026, 23:30 IST
ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

Generative AI: ಎಐ ಕಾಲದ ಬದಲಾವಣೆ, ಉದ್ಯೋಗಕ್ಕೆ ಸವಾಲು, ತಂತ್ರಜ್ಞರ ಭವಿಷ್ಯ, ನೌಕರರ ಆತಂಕ ಮತ್ತು ಸೃಜನಶೀಲತೆಯ ಮಹತ್ವದ ಕುರಿತು ವಿವರಿಸುವ ಲೇಖನ.
Last Updated 4 ಜನವರಿ 2026, 1:32 IST
ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

ಅಭಿವೃದ್ಧಿ ಒತ್ತಡಕ್ಕೆ ಗಜ ಪಥಗಳು ಶಿಥಿಲ
Last Updated 28 ಡಿಸೆಂಬರ್ 2025, 0:00 IST
ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

ಒಳನೋಟ: ಹಾವೇರಿಯ ಬೀಜ ಕ್ರಾಂತಿ, ಚಿಗುರಿದ ಆರ್ಥಿಕತೆ

Haveri Seed Production: 1965ಕ್ಕೂ ಮುನ್ನ ನಮ್ಮ ಹಿರಿಯರು ಸಾಂಪ್ರದಾಯಿಕ ಬೆಳೆಗಳ ಬೀಜೋತ್ಪಾದನೆ ಮಾಡುತ್ತಿದ್ದರು. ಆದರೆ, ಅದು ನಮ್ಮೂರಿನ ಬಿತ್ತನೆ ಬೀಜವೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ.
Last Updated 21 ಡಿಸೆಂಬರ್ 2025, 0:30 IST
ಒಳನೋಟ: ಹಾವೇರಿಯ ಬೀಜ ಕ್ರಾಂತಿ, ಚಿಗುರಿದ ಆರ್ಥಿಕತೆ

ಒಳನೋಟ | ಯುಕೆಪಿಗೆ ಇಚ್ಛಾಶಕ್ತಿ ಕೊರತೆ

ಕೇಂದ್ರ ಸರ್ಕಾರದ ಅಸಹಕಾರ l ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ
Last Updated 13 ಡಿಸೆಂಬರ್ 2025, 23:53 IST
ಒಳನೋಟ | ಯುಕೆಪಿಗೆ ಇಚ್ಛಾಶಕ್ತಿ ಕೊರತೆ

ಒಳನೋಟ | ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ

ರಾಜ್ಯದಲ್ಲಿ ಎಂಬತ್ತಕ್ಕೂ ಹೆಚ್ಚು ನಿಗಮ- ಮಂಡಳಿಗಳು ಸೇರಿದಂತೆ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಸಾರ್ವಜನಿಕ ವಲಯದ 125 ಉದ್ದಿಮೆಗಳಿವೆ. ಆ ಪೈಕಿ ಬಹುತೇಕ, ಇತ್ತೀಚಿನ ದಿನಗಳಲ್ಲಿ ‘ರಾಜಕೀಯ ಪುನರ್ವಸತಿ’ ಕೇಂದ್ರಗಳಾಗಿ ಪರಿವರ್ತಿತಗೊಂಡಿವೆ.
Last Updated 6 ಡಿಸೆಂಬರ್ 2025, 23:30 IST
ಒಳನೋಟ |  ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ

ಒಳನೋಟ: ಖಾಲಿಯಿವೆ ಬಿ.ಇ ಸೀಟು!

ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಲೇ ಇದೆ ಎಂಜಿನಿಯರಿಂಗ್‌ ಸೀಟುಗಳ ಸಂಖ್ಯೆ
Last Updated 30 ನವೆಂಬರ್ 2025, 0:25 IST
ಒಳನೋಟ: ಖಾಲಿಯಿವೆ ಬಿ.ಇ ಸೀಟು!
ADVERTISEMENT

ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟ

Sandalwood Trees:ಶ್ರೀಗಂಧ ಬೆಳೆಯ ಮೇಲಿನ ನಿರ್ಬಂಧ ಸಡಿಲಿಸಿ ಸುಮಾರು 25 ವರ್ಷಗಳಾಗಿವೆ.ಈಗ ಬೆಳೆಗಾರರು ಸಾವಿರಾರು ಹೆಕ್ಟೇರ್‌ನಲ್ಲಿ ಶ್ರೀಗಂಧ ಬೆಳೆದಿದ್ದಾರೆ. ಆದರೆ ವ್ಯಾಪಕ‌ ಕಳ್ಳತನ, ಕಟಾವು - ಸಾಗಾಟಕ್ಕೆ ಅನುಮತಿ ವಿಳಂಬ, ಹಣ ಪಾವತಿಯೂ ನಿಧಾನದ ಕಾರಣ ಬೆಳೆಗಾರರು ರೋಸಿ ಹೋಗಿದ್ದಾರೆ.
Last Updated 22 ನವೆಂಬರ್ 2025, 23:30 IST
ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟ

ಒಳನೋಟ: ಕಮರಿತೆ 'ಉತ್ಕೃಷ್ಟ' ಶಿಕ್ಷಣದ ಕನಸು?

Higher Education India: 2026ನೇ ಸಾಲಿನ ಪ್ರತಿಷ್ಠಿತ ಕ್ವಾಕ್‌ಕರೇಲಿ ಸೈಮಂಡ್ಸ್ ವಿಶ್ವವಿದ್ಯಾಲಯದ ಜಾಗತಿಕ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ ಐಐಟಿ ದೆಹಲಿ ಐಐಟಿ ಬಾಂಬೆ ದೆಹಲಿ ವಿಶ್ವವಿದ್ಯಾಲಯ ಐಐಎಸ್‌ಸಿ ಸೇರಿ ಕೆಲವು ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಆದರೆ ಸಾಧನೆ ತೃಪ್ತಿಕರವಾಗಿಲ್ಲ
Last Updated 15 ನವೆಂಬರ್ 2025, 21:44 IST
ಒಳನೋಟ: ಕಮರಿತೆ 'ಉತ್ಕೃಷ್ಟ' ಶಿಕ್ಷಣದ ಕನಸು?

ಒಳನೋಟ | Bengaluru Tunnel Road: ಸುರಂಗ; ವಿ–ವಾದ ತರಂಗ

Tunnel Road Controversy: ಭಾರಿ ವಿರೋಧದ ಕಾರಣಕ್ಕೆ ಸ್ಥಗಿತಗೊಂಡ ಸ್ಟೀಲ್ ಬ್ರಿಡ್ಜ್ ಮತ್ತು ಸುರಂಗ ಯೋಜನೆಗಳು ಮರೆಯಾಗುವ ಮುನ್ನ, ಡಿಕೆ ಶಿವಕುಮಾರ್ ಪ್ರೋತ್ಸಾಹಿಸುತ್ತಿರುವ ಸುರಂಗ ರಸ್ತೆ ಯೋಜನೆ ಮತ್ತೆ ವಿವಾದದ ತರಂಗ ಎಬ್ಬಿಸಿದೆ.
Last Updated 8 ನವೆಂಬರ್ 2025, 23:52 IST
ಒಳನೋಟ | Bengaluru Tunnel Road: ಸುರಂಗ; ವಿ–ವಾದ ತರಂಗ
ADVERTISEMENT
ADVERTISEMENT
ADVERTISEMENT