ಸಂಗತ: ಭೂ ಒತ್ತುವರಿ– ಅರಣ್ಯ ಇಲಾಖೆಯದ್ದು ಕುಂಭಕರ್ಣ ನಿದ್ರೆ?
ರಾಜ್ಯದಲ್ಲಿ ಅರಣ್ಯ ಒತ್ತುವರಿ ಅವ್ಯಾಹತವಾಗಿ ನಡೆದಿದೆ. ಅರಣ್ಯ ಇಲಾಖೆ ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಳ್ಳದೆ ಹೋದರೆ, ಸರಿಪಡಿಸಲು ಆಗದಷ್ಟು ಪರಿಸರ ಹಾನಿ ಖಚಿತ.
Published : 17 ಆಗಸ್ಟ್ 2025, 19:33 IST
Last Updated : 17 ಆಗಸ್ಟ್ 2025, 19:33 IST