ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಫುಟ್ಬಾಲ್

ADVERTISEMENT

ಫುಟ್‌ಬಾಲ್‌ ಟೂರ್ನಿ: ನೇಪಾಳಕ್ಕೆ ಮಣಿದ ಭಾರತ ವನಿತೆಯರು

India Women Football: ಶಿಲ್ಲಾಂಗ್: ಭಾರತ ಸೀನಿಯರ್ ಮಹಿಳಾ ತಂಡ, ಮೂರು ತಂಡಗಳ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಸೋಮವಾರ ನೇಪಾಳ ವಿರುದ್ಧ 1–2 ಗೋಲುಗಳಿಂದ ಸೋಲನುಭವಿಸಿತು.
Last Updated 27 ಅಕ್ಟೋಬರ್ 2025, 22:30 IST
ಫುಟ್‌ಬಾಲ್‌ ಟೂರ್ನಿ: ನೇಪಾಳಕ್ಕೆ ಮಣಿದ ಭಾರತ ವನಿತೆಯರು

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿಗೆ ಸುಲಭ ಜಯ

ಟಗ್ರು ಜೇಮ್ಸ್ (20ನೇ, 42ನೇ ಹಾಗೂ 63ನೇ ನಿ.) ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಕೊಡಗು ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 6–0ಯಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು.
Last Updated 27 ಅಕ್ಟೋಬರ್ 2025, 22:30 IST
ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿಗೆ ಸುಲಭ ಜಯ

ಫತೋರ್ಡಾ: ಇಂದಿನಿಂದ ಸೂಪರ್‌ ಕಪ್‌ ಫುಟ್‌ಬಾಲ್‌

ಭಾರತದ ಫುಟ್‌ಬಾಲ್ ಕ್ಲಬ್‌ಗಳು ದೇಶೀಯ ಪಂದ್ಯಗಳ ಅಭ್ಯಾಸದ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿದ್ದರೆ, ಶನಿವಾರ ಆರಂಭವಾಗುವ ಸೂಪರ್ ಕಪ್ ಟೂರ್ನಿ ಅವರ ಆಟಕ್ಕೆ ಹೊಸ ಚೈತನ್ಯ ನೀಡಲಿದೆ.
Last Updated 24 ಅಕ್ಟೋಬರ್ 2025, 20:19 IST
ಫತೋರ್ಡಾ: ಇಂದಿನಿಂದ ಸೂಪರ್‌ ಕಪ್‌ ಫುಟ್‌ಬಾಲ್‌

ಬಾಲಕಿಯರ ಫುಟ್‌ಬಾಲ್‌ ತಂಡಕ್ಕೆ ₹22 ಲಕ್ಷ ಬಹುಮಾನ

Youth Sports Achievement: ಎಎಫ್‌ಸಿ ಅಂಡರ್‌ 17 ಏಷ್ಯಾ ಕಪ್‌ ಟೂರ್ನಿಗೆ ಅರ್ಹತೆ ಪಡೆದ ಭಾರತೀಯ ಬಾಲಕಿಯರ ತಂಡಕ್ಕೆ ಎಐಎಫ್‌ಎಫ್ ₹22 ಲಕ್ಷ ಬಹುಮಾನ ಘೋಷಿಸಿದೆ. 2005ರ ನಂತರ ಮೊದಲ ಬಾರಿ ಭಾರತ ಈ ಟೂರ್ನಿಗೆ ಅರ್ಹತೆಯನ್ನು ಗಳಿಸಿದೆ.
Last Updated 21 ಅಕ್ಟೋಬರ್ 2025, 18:48 IST
ಬಾಲಕಿಯರ ಫುಟ್‌ಬಾಲ್‌ ತಂಡಕ್ಕೆ ₹22 ಲಕ್ಷ ಬಹುಮಾನ

ರಾಕೇಶ್‌ ಹ್ಯಾಟ್ರಿಕ್‌: ಕಿಕ್‌ಸ್ಟಾರ್ಟ್‌ಗೆ ಜಯ

ನ್‌. ರಾಕೇಶ್‌ ಸಿಂಗ್‌ (25ನೇ ನಿ., 41ನೇ ನಿ. ಹಾಗೂ 63ನೇ ನಿ.) ಅವರ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್‌ ಕ್ಲಬ್‌
Last Updated 21 ಅಕ್ಟೋಬರ್ 2025, 15:52 IST
ರಾಕೇಶ್‌ ಹ್ಯಾಟ್ರಿಕ್‌: ಕಿಕ್‌ಸ್ಟಾರ್ಟ್‌ಗೆ ಜಯ

ಎಎಫ್‌ಸಿ ಚಾಂಪಿಯನ್ಸ್ ಲೀಗ್: ಗೋವಾ ವಿರುದ್ಧದ ಪಂದ್ಯಕ್ಕೆ ರೊನಾಲ್ಡೊ ಬರೋದು ಅನುಮಾನ

Cristiano Ronaldo ಚಾಂಪಿಯನ್ಸ್ ಲೀಗ್ 2ರ ಗುಂಪು ಹಂತದ ಎಫ್‌ಸಿ ಗೋವಾ ವಿರುದ್ಧದ ಪಂದ್ಯಕ್ಕಾಗಿ ಸೋಮವಾರ ರಾತ್ರಿ ಭಾರತಕ್ಕೆ ಪ್ರಯಾಣ ಬೆಳೆಸಲಿದೆ. ಆದರೆ, ತಾರಾ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಂಡದೊಂದಿಗೆ ಬರುವುದು ಅನುಮಾನವಾಗಿದೆ.
Last Updated 20 ಅಕ್ಟೋಬರ್ 2025, 16:16 IST
ಎಎಫ್‌ಸಿ ಚಾಂಪಿಯನ್ಸ್ ಲೀಗ್: ಗೋವಾ ವಿರುದ್ಧದ ಪಂದ್ಯಕ್ಕೆ ರೊನಾಲ್ಡೊ ಬರೋದು ಅನುಮಾನ

ಏಷ್ಯನ್‌ ಕಪ್‌: ಭಾರತ ಅರ್ಹತೆ

ಭಾರತ ವನಿತೆಯರ ತಂಡವು ಶುಕ್ರವಾರ 2–1 ಗೋಲುಗಳಿಂದ ಉಜ್ಬೇಕಿಸ್ತಾನ ತಂಡವನ್ನು ಮಣಿಸಿ, ಎಎಫ್‌ಸಿ 17 ವರ್ಷದೊಳಗಿನವರ ಏಷ್ಯನ್ ಕಪ್‌ ಟೂರ್ನಿಗೆ ಮೊದಲ ಬಾರಿ ಅರ್ಹತೆ ಪಡೆಯಿತು.
Last Updated 17 ಅಕ್ಟೋಬರ್ 2025, 19:36 IST
ಏಷ್ಯನ್‌ ಕಪ್‌: ಭಾರತ ಅರ್ಹತೆ
ADVERTISEMENT

ಫುಟ್‌ಬಾಲ್‌ ಫಿಫಾ ರ್‍ಯಾಂಕಿಂಗ್‌: 136ನೇ ಸ್ಥಾನಕ್ಕಿಳಿದ ಭಾರತ

FIFA rankings ಭಾರತ ಪುರುಷರ ಫುಟ್‌ಬಾಲ್‌ ತಂಡ, ಶುಕ್ರವಾರ ಪ್ರಕಟವಾದ ಫಿಫಾ ರ್‍ಯಾಂಕಿಂಗ್‌ನಲ್ಲಿ 136ನೇ ಸ್ಥಾನಕ್ಕೆ ಕುಸಿದಿದೆ. 9 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ರ‍್ಯಾಂಕಿಂಗ್‌ನಲ್ಲಿ ಈ ಮಟ್ಟಕ್ಕೆ ಇಳಿದಿದೆ.
Last Updated 17 ಅಕ್ಟೋಬರ್ 2025, 14:58 IST
ಫುಟ್‌ಬಾಲ್‌ ಫಿಫಾ ರ್‍ಯಾಂಕಿಂಗ್‌: 136ನೇ ಸ್ಥಾನಕ್ಕಿಳಿದ ಭಾರತ

ಫುಟ್‌ಬಾಲ್‌: ಎಚ್‌ಎಎಲ್‌ ಎಫ್‌ಸಿಗೆ ಜಯ

HAL FC Win: ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಮೊಹಮ್ಮದ್ ಆಲ್ಬಕ್ಸ್ ಮತ್ತು ಮೊಹಮ್ಮದ್ ಅರ್ಷದ್ ಅವರ ಗೋಲುಗಳ ನೆರವಿನಿಂದ ಎಚ್‌ಎಎಲ್‌ ಎಫ್‌ಸಿ, ಎಂಎಫ್‌ಎಆರ್‌ ಸ್ಟುಡೆಂಟ್ಸ್‌ ಯೂನಿಯನ್ ಎಫ್‌ಸಿ ವಿರುದ್ಧ 2–1 ಜಯ ಸಾಧಿಸಿದೆ.
Last Updated 16 ಅಕ್ಟೋಬರ್ 2025, 19:35 IST
ಫುಟ್‌ಬಾಲ್‌: ಎಚ್‌ಎಎಲ್‌ ಎಫ್‌ಸಿಗೆ ಜಯ

ಫೋರ್ಬ್ಸ್‌: ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ರೊನಾಲ್ಡೊ ಕುಬೇರ

ಫೋರ್ಬ್ಸ್‌ ಸಿದ್ಧಪಡಿಸಿರುವ, ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ಪೋರ್ಚುಗಲ್‌ನ ಮಹಾನ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ.
Last Updated 16 ಅಕ್ಟೋಬರ್ 2025, 16:16 IST
ಫೋರ್ಬ್ಸ್‌: ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ರೊನಾಲ್ಡೊ ಕುಬೇರ
ADVERTISEMENT
ADVERTISEMENT
ADVERTISEMENT