ಶನಿವಾರ, ಮಾರ್ಚ್ 25, 2023
26 °C

ಕನ್ನಡ ಧ್ವನಿ Podcast: ವಚನ ವಾಣಿ; ಶರಣರ ವಚನಗಳ ವಾಚನ, ಗಾಯನ, ಅರ್ಥ ವಿವರಣೆ–8

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Vachana vani

ಕನ್ನಡ ಪತ್ರಿಕಾ ಲೋಕದಲ್ಲಿ ಹೊಸ ಪ್ರಯೋಗ ಪ್ರಜಾವಾಣಿ ಪಾಡ್‌ಕಾಸ್ಟ್ ವಾಹಿನಿ ಕನ್ನಡ ಧ್ವನಿ ಮೂಲಕ ನಡೆಯುತ್ತಿದೆ. ಪ್ರತಿ ಸೋಮವಾರ ಬೆಳಿಗ್ಗೆ 9:00ಕ್ಕೆ 'ವಚನ ವಾಣಿ' ಕೇಳಲು ಸಿಗಲಿದೆ.

ಶರಣರ ವಚನಗಳ ವಾಚನ ಮತ್ತು ಅರ್ಥ ವಿವರಣೆಯನ್ನು ಡಾ.ಬಸವರಾಜ ಸಾದರ ಮಾಡುತ್ತಿದ್ದಾರೆ. ರಾಗಸಂಯೋಜನೆ ಮಾಡಿ ವಚನ ಗಾಯನವನ್ನು ಡಾ.ಕುಮಾರ್‌ ಕಣವಿ ಮಾಡಿದ್ದಾರೆ ಹಾಗೂ ಈ ಕಾರ್ಯಕ್ರಮದ ನಿರ್ಮಾಣವನ್ನು ಕವಿತಾ ಸಾದರ ನಡೆಸಿದ್ದಾರೆ.

ಕೆಳಗಿನ ಪ್ಲೇಯರ್‌ ಕ್ಲಿಕ್‌(I>) ಮಾಡಿ, 'ವಚನ ವಾಣಿ' ಪಾಡ್‌ಕಾಸ್ಟ್ ಕೇಳಿ.

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.

ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್ ಆ್ಯಂಕರ್ ಚಾನೆಲ್‌ನಲ್ಲಿ ಕೇಳಲು ಇಲ್ಲಿ ಕ್ಲಿಕ್ ಮಾಡಿ.

ಸ್ಪಾಟಿಫೈ | ಬ್ರೇಕರ್ | ಗೂಗಲ್ ಪಾಡ್‌ಕಾಸ್ಟ್‌ | ಪಾಕೆಟ್ ಕಾಸ್ಟ್ | ರೇಡಿಯೋ ಪಬ್ಲಿಕ್ | ಈ ತಾಣಗಳಲ್ಲಿ ಕೂಡ ಪ್ರಜಾವಾಣಿಯ ಕನ್ನಡ ಧ್ವನಿ ಕೇಳಬಹುದು. ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು