ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಸೋನಿಯಾ ಮನ ಒಲಿಕೆಗೆ ಸಾಮೂಹಿಕ ರಾಜೀನಾಮೆ

Published 19 ಮೇ 2024, 1:19 IST
Last Updated 19 ಮೇ 2024, 1:19 IST
ಅಕ್ಷರ ಗಾತ್ರ

ನವದೆಹಲಿ, ಮೇ 18 (ಯುಎನ್ಐ, ಪಿಟಿಐ)– ಸೋನಿಯಾ ಗಾಂಧಿಗೆ ಬೆಂಬಲದ ಸಂಕೇತವಾಗಿ ಹಾಗೂ ಅವರ ಮನ ಒಲಿಸಲು ಎಲ್ಲಾ ಐಎಐಸಿಸಿ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಸರ್ಕಾರಗಳಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ನೂರಾರು ಮಂದಿ ಇಂದು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದರು. ಆದರೆ, ರಾತ್ರಿಯವರೆಗೆ ತಮ್ಮ ದೃಢ ನಿರ್ಧಾರಕ್ಕೇ ಗಟ್ಟಿಯಾಗಿ ಅಂಟಿಕೊಂಡಿರುವ ಸೋನಿಯಾ ಅವರು ರಾಜೀನಾಮೆ ವಾಪಸು ಪಡೆಯಲು ನಿರಾಕರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT