ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಸರ್ಕಾರ ರಚನೆ– ಸೋನಿಯಾಗೆ ರಾಷ್ಟ್ರಪತಿ ಆಮಂತ್ರಣ ಸಂಭವ

25 ವರ್ಷಗಳ ಹಿಂದೆ..
Published 19 ಏಪ್ರಿಲ್ 2024, 17:40 IST
Last Updated 19 ಏಪ್ರಿಲ್ 2024, 19:27 IST
ಅಕ್ಷರ ಗಾತ್ರ

ಸರ್ಕಾರ ರಚನೆ: ಸೋನಿಯಾಗೆ ರಾಷ್ಟ್ರಪತಿ ಆಮಂತ್ರಣ ಸಂಭವ

ನವದೆಹಲಿ, ಏ. 19– ಲೋಕಸಭೆಯು ಬುಧವಾರ ಬಜೆಟ್‌ಗೆ ಸಂಬಂಧಿಸಿದ ಹಣಕಾಸು ಮಸೂದೆಗಳನ್ನು ಅಂಗೀಕರಿಸಿದ ಬಳಿಕ, ನೂತನ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗುವುದು ಖಚಿತವಾಗಿದೆ.

ಬಜೆಟ್‌ಗೆ ಸಂಬಂಧಿಸಿದ ವಿಧಿವಿಧಾನ ಗಳೆಲ್ಲವೂ ಮುಗಿದ ಬಳಿಕ ರಾಷ್ಟ್ರಪತಿ ಅವರು ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸರ್ಕಾರ ರಚನೆಗೆ ಅಧಿಕೃತ ಆಮಂತ್ರಣ ನೀಡುವ
ಸಾಧ್ಯತೆಯಿರುವುದಾಗಿ ಗೊತ್ತಾಗಿದೆ.

ಮಂಗಳಾ ಎಕ್ಸ್‌ಪ್ರೆಸ್‌ ಹಳಿ ತಪ್ಪಿ 25 ಮಂದಿಗೆ ಗಾಯ

ಮಂಗಳೂರು, ಏ. 19– ಮಂಜೇಶ್ವರದ ಬಳಿಯ ಪೊಸ್ಸೊಟ್ಟುವಿನಲ್ಲಿ ಭಾನುವಾರ ರಾತ್ರಿ 11.35ಕ್ಕೆ ಮಂಗಳಾ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ್ದರಿಂದ, ಆರು ಬೋಗಿಗಳು ಕೆಳಕ್ಕುರುಳಿ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT