ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಶತಾಯಗತಾಯ ಮಹಾಜನ್‌ ವರದಿ ಕಾರ್ಯಗತವಾಗಲಿ: ಒತ್ತಾಯ

Published 6 ಜನವರಿ 2024, 23:50 IST
Last Updated 6 ಜನವರಿ 2024, 23:50 IST
ಅಕ್ಷರ ಗಾತ್ರ

ಶತಾಯಗತಾಯ ಮಹಾಜನ್‌ ವರದಿ ಕಾರ್ಯಗತವಾಗಲಿ: ಒತ್ತಾಯ

ಬೆಳಗಾವಿ, ಜ. 6– ‘ಏನೇ ಆಗಲಿ ಮಹಾಜನ್‌ ಆಯೋಗದ ವರದಿಯನ್ನು ಕಾರ್ಯಗತ ಮಾಡಲೇಬೇಕು. ಈ ಬಗ್ಗೆ ಅಚಲ ನಿರ್ಧಾರ ಇರಬೇಕು’ ಎಂದು ಹಲವಾರು ನಿಯೋಗಗಳು ಇಂದು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಆಗ್ರಹಪಡಿಸಿದವು.

ಸಂಸತ್‌ ಸದಸ್ಯರ ಸಭೆ ನಡೆಯಲಿದ್ದ ಸರ್ಕ್ಯೂಟ್‌ಹೌಸ್‌ ಆವರಣ ನಾನಾ ನಿಯೋಗಗಳ ಪ್ರತಿನಿಧಿಗಳಿಂದ ತುಂಬಿ ಸಂತೆಯಂತೆ ಕಾಣುತ್ತಿತ್ತು. ಅರಸು ಅವರು ಬಂದ ಕೂಡಲೆ ಪ್ರತಿನಿಧಿಗಳು ಅವರನ್ನು ಮುತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT