ಬುಧವಾರ, ಏಪ್ರಿಲ್ 21, 2021
30 °C

50 ವರ್ಷಗಳ ಹಿಂದೆ: ಭಾನುವಾರ 4–4–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ಭರವಸೆ ಈಡೇರಿಕೆಗೆ ಆಡಳಿತ ಕಾಂಗ್ರೆಸ್ ಪ್ರತಿಜ್ಞೆ

ನವದೆಹಲಿ, ಏ. 3– ದಾರಿದ್ರ್ಯ ನಿವಾರಿಸುವುದಾಗಿ ನೀಡಿರುವ ಪ್ರಮಾಣ ಪೂರೈಸಲು ‘ಸಂವಿಧಾನ, ಶಾಸನ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುವುದಾಗಿ ವ್ಯಾಪಕ ಯೋಜನೆಗಳನ್ನು ಸಿದ್ಧಪಡಿಸುವಂತೆ’ ಅಖಿಲ ಭಾರತ ಆಡಳಿತ ಕಾಂಗ್ರೆಸ್ ಸಮಿತಿಯು ಇಂದು ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ.

‘ಜನತೆಗೆ ಪ್ರಮಾಣ’ ನೀಡುವ ತನ್ನ ನಿರ್ಣಯವೊಂದರಲ್ಲಿ ಸಮಿತಿಯು ಈಚಿನ ಚುನಾವಣೆ ಪ್ರಣಾಳಿಕೆ ಒಳಗೊಂಡಿದ್ದ ಕಾರ್ಯಕ್ರಮಗಳನ್ನು ಈಡೇರಿಸುವುದಾಗಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು