ಮಂಗಳವಾರ, ನವೆಂಬರ್ 30, 2021
22 °C

50 ವರ್ಷಗಳ ಹಿಂದೆ: ಭಾನುವಾರ 24.10.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಕಮತ್ಯದಿಂದಿರಲು ಜನತೆಗೆ ಪ್ರಧಾನ ಮಂತ್ರಿ ಕರೆ

ನವದೆಹಲಿ, ಅ. 23– ಜನತೆ ತಮ್ಮ ಪಕ್ಷಗಳ ಮತ್ತು ಧರ್ಮಗಳ ಭಿನ್ನಾಭಿಪ್ರಾಯಗಳನ್ನೂ ಮರೆತು, ರಾಷ್ಟ್ರದ ಸ್ವಾತಂತ್ರ್ಯ ಮತ್ತು ಏಕತೆಯನ್ನು ಸಂರಕ್ಷಿ ಸಲು ಸಂಘಟಿತರಾಗಿರಬೇಕು ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಕರೆ ನೀಡಿದರು.

ಮೂರು ವಾರಗಳ ವಿದೇಶ ಪ್ರವಾಸ ಹೊರಡುವ ಮುನ್ನ ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಅವರು, ‘ರಾಷ್ಟ್ರವು ಈಗ ಅಪಾಯ ಪರಿಸ್ಥಿತಿಯನ್ನೆದುರಿಸುತ್ತಿರುವುದರಿಂದ ನಮ್ಮ ರಕ್ಷಣಾ ಪಡೆಗಳು ಮಾತ್ರವೇ ಅಲ್ಲದೆ ಜನತೆಯೂ ಜಾಗೃತರಾಗಿರುವುದು ಅತ್ಯಗತ್ಯ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು