50 ವರ್ಷಗಳ ಹಿಂದೆ: ಶುಕ್ರವಾರ, ಜನವರಿ 12, 1973

ರಾಜ್ಯಮಟ್ಟದ ಅಭಾವ ಪರಿಹಾರ ಸಮಿತಿ: ಅರಸು ಅಧ್ಯಕ್ಷತೆ
ಬೆಂಗಳೂರು, ಜನವರಿ 11– ಹಣ ಹಾಗೂ ಪದಾರ್ಥಗಳನ್ನು ಸಂಗ್ರಹಿಸಿ, ಅಭಾವ ಪರಿಹಾರ ಕಾರ್ಯದಲ್ಲಿ ಹೊಂದಾಣಿಕೆ ಏರ್ಪಡಿಸುವ ಉದ್ದೇಶದಿಂದ ಸರ್ಕಾರ ಮುಖ್ಯಮಂತ್ರಿ ಅರಸು ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿಯೊಂದನ್ನು ರಚಿಸಿದೆ.
ಸುಮಾರು 50 ಮಂದಿ ಸದಸ್ಯರಿರುವ ಈ ಸಮಿತಿಯಲ್ಲಿ ಎರಡು ಶಾಸನಸಭೆಗಳ ವಿರೋಧ ಪಕ್ಷದ ನಾಯಕರು, ಎರಡೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಇರುವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.