ಢಾಕಾ, ಜೂ 7– ಬಾಂಗ್ಲಾದೇಶದಲ್ಲಿ ಬಹಳ ಕಾಲದಿಂದ ನಿರೀಕ್ಷಿಸಿದ್ದ ಏಕ ಪಕ್ಷ ರಾಜಕೀಯ ವ್ಯವಸ್ಥೆ ನಿನ್ನೆ ಮಧ್ಯರಾತ್ರಿ ಗೆಜೆಟ್ ಪ್ರಕಟಣೆ ಮೂಲಕ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಏಕೈಕ ರಾಜಕೀಯ ಪಕ್ಷವಾದ ಕೃಷಿಕ್ ಶ್ರಮಿಕ್ ಅವಾಮಿ ಲೀಗ್ ಅದರ ಅಂಗಸಂಸ್ಥೆಗಳು, ವಿವಿಧ ಘಟಕಗಳ ಪ್ರಕಟಣೆ
ಯೊಂದಿಗೆ ಷೇಖ್ ಮುಜೀಬರ್ ರಹಮಾನ್ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನವೇ ಅಲ್ಲದೆ, ಅದರ ಕಾರ್ಯ
ನಿರ್ವಾಹಕ ಮತ್ತು ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನ ದೊರೆತಿರುವುದರ ಜತೆಗೆ ಪಕ್ಷದ ಮೇಲೆ ಬಿಗಿ ಹತೋಟಿಯೂ ದೊರೆತಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.