ಶನಿವಾರ, ಸೆಪ್ಟೆಂಬರ್ 25, 2021
29 °C

50 ವರ್ಷಗಳ ಹಿಂದೆ: ಗುರುವಾರ 02-09-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾದೊಡನೆಯೂ ಮೈತ್ರಿ ಒಪ್ಪಂದಕ್ಕೆ ಭಾರತದ ಪ್ರಯತ್ನ
ಕೊಚ್ಚಿ, ಸೆ. 1–
ರಷ್ಯಾದೊಡನೆ ಮಾಡಿಕೊಂಡಂಥ ಮೈತ್ರಿ ಒಪ್ಪಂದವನ್ನು ಚೀನಾದೊಡನೆಯೂ ಮಾಡಿಕೊಳ್ಳಲು ಭಾರತ ಖಚಿತ ಪ್ರಯತ್ನಗಳನ್ನು ನಡೆಸುತ್ತಿದೆ.

ಇಲ್ಲಿ ಇಂದು ಆಡಳಿತ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ಡಾ. ಹೆನ್ರಿ ಆಸ್ಟಿನ್‌ರವರು ಸೂಚನೆ ನೀಡಿದರಲ್ಲದೆ, ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ನೀತಿ ನಿರೂಪಣೆ ಸಮಿತಿಯ ಅಧ್ಯಕ್ಷರಾದ ಡಿ.ಸಿ.ಧಾರ್‌ರವರು ಪ್ರಯತ್ನಿಸುತ್ತಿ ದ್ದಾರೆಂದೂ ಹೇಳಿದರು. 

ಕಾನೂನು ಆಯೋಗ ಪುನರ್ರಚನೆ
ನವದೆಹಲಿ, ಸೆ. 1–
ಮಾಜಿ ಶ್ರೇಷ್ಠ ನ್ಯಾಯಾಧೀಶ ಪಿ.ಬಿ.ಗಜೇಂದ್ರ ಗಡ್ಕರ್ ಅವರ ಅಧ್ಯಕ್ಷತೆಯಲ್ಲಿ ಇಂದಿನಿಂದ ಪುನರ್ರಚಿತವಾಗಿರುವ ಕಾನೂನು ಆಯೋಗ ವಿಶಾಲ ಕಾರ್ಯವ್ಯಾಪ್ತಿ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು