ಮಂಗಳವಾರ, ಅಕ್ಟೋಬರ್ 19, 2021
24 °C

25 ವರ್ಷಗಳ ಹಿಂದೆ: ಬುಧವಾರ 28.8.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಪಟೇಲ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತಿರಸ್ಕೃತ

ಬೆಂಗಳೂರು, ಆ. 27– 3 ತಿಂಗಳ ಅಧಿಕಾರ ಪೂರ್ಣಗೊಳಿಸುವ ಹೊಸ್ತಿಲಲ್ಲಿರುವ ಜೆ.ಎಚ್. ಪಟೇಲ್ ನೇತೃತ್ವದ ಸಚಿವ ಸಂಪುಟದ ಮೇಲೆ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಅನಿರೀಕ್ಷಿತವಾಗಿ ನಡೆದ ಧರಣಿ, ಕೋಲಾಹಲದ ನಡುವೆ ಇಂದು ವಿಧಾನಸಭೆ ಯಲ್ಲಿ ಧ್ವನಿಮತದಿಂದ ಬಿದ್ದುಹೋಯಿತು.

ಮುಖ್ಯಮಂತ್ರಿ ಪಟೇಲ್ ಅವರ ಉತ್ತರಕ್ಕಾಗಿ ಕಾದಿದ್ದ ಕ್ಷಣದಲ್ಲಿ ಎಂಇಎಸ್ ಹಾಗೂ ಬೆಳಗಾವಿಯ ಕಾಂಗ್ರೆಸ್ ಸದಸ್ಯರು ಕಬ್ಬಿನ ಸಮಸ್ಯೆ ಹಿನ್ನೆಲೆಯಲ್ಲಿ ಹೂಡಿದ ಧರಣಿಯಿಂದ ಕೋಲಾಹಲ ಉಂಟಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು