25 ವರ್ಷಗಳ ಹಿಂದೆ | ಚುನಾವಣೆ: ಬಹುಪಾಲು ಶಾಂತಿಯುತ, ಕೆಲವೆಡೆ ಹಿಂಸೆ
ರಾಜ್ಯದ ಹದಿನಾರು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಿಗೆ ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕೆಲವು ಕಡೆ
ಘರ್ಷಣೆಗಳು ನಡೆದಿದ್ದನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿತ್ತು. Last Updated 2 ಜೂನ್ 2025, 23:30 IST