ಸೋಮವಾರ, ಮೇ 23, 2022
27 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಬುಧವಾರ 14-7-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಡಿಕಲ್ ಸೀಟ್ ಶುಲ್ಕ: ರಾಜ್ಯದ ಅಭ್ಯರ್ಥಿಗಳಿಗೆ 5 ಸಾವಿರ ರೂ. ಮಿತಿ

ಬೆಂಗಳೂರು, ಜುಲೈ 13– ಮೈಸೂರು ರಾಜ್ಯದ ಅಭ್ಯರ್ಥಿಗಳಿಂದ ಐದು ಸಾವಿರ ರೂ.ಗಿಂತ ಹೆಚ್ಚು, ಬೇರೆ ರಾಜ್ಯಗಳ ಅಭ್ಯರ್ಥಿ ಗಳಿಂದ ಏಳು ಸಾವಿರದ ಐದು ನೂರು ರೂ.ಗಳಿಗಿಂತ ಹೆಚ್ಚು ಸೀಟು ಶುಲ್ಕವನ್ನು ಪಡೆಯಬಾರದೆಂದು ರಾಜ್ಯದ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.

ವಿದೇಶಿ ವಿದ್ಯಾರ್ಥಿಗಳಿಂದ ಎಷ್ಟು ಬೇಕಾದರೂ ಖಾಸಗಿ ಮೆಡಿಕಲ್ ಕಾಲೇಜುಗಳು ಸೀಟು ಶುಲ್ಕ ಪಡೆಯಬಹುದು. ವಿದೇಶಿ ವಿನಿಯಮ ದೊರಕುವುದೆಂಬ ಕಾರಣದಿಂದ ಈ ರೀತಿ ಅನುಮತಿ ನೀಡಲಾಗಿದೆಯೆಂದು ಸರ್ಕಾರದ
ವಕ್ತಾರರೊಬ್ಬರು ಇಂದು ವರದಿಗಾರರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು