ಬುಧವಾರ, 14-9-1961

ಹಿಡುವಳಿಗೆ 27 ಎಕರೆ ಪರಿಮಿತಿ

ಬೆಂಗಳೂರು, ಸೆ. 13 - ಈಗಿರುವ ಹಿಡುವಳಿಗಳಿಗೆ 27ಪ್ರಮಾಣಿತ ಎಕರೆ ಪರಿಮಿತಿ ಹಾಗೂ ಭೂ ಸುಧಾರಣೆ ಶಾಸನ ಜಾರಿಗೆ ಬಂದನಂತರ ಮುಂದೆ ಪಡೆಯುವ ಹಿಡುವಳಿಗಳಿಗೆ 18 ಪ್ರಮಾಣಿತ ಎಕರೆ ಪರಿಮಿತಿಯನ್ನು ವಿಧಿಸಲು ಇಂದು ವಿಧಾನ ಸಭೆ ತೀರ್ಮಾನಿಸಿತು.

ಉತ್ತರಾಧಿಕಾರಿಗಳ ಅಸಡ್ಡೆ ಮನೋಭಾವ

ಬೆಂಗಳೂರು, ಸೆ. 13 - `ಎಲ್ಲ ಮಟ್ಟಗಳಲ್ಲಿ ಎಲ್ಲ ಲಂಚಕೋರ ಅಧಿಕಾರಿಗಳ ವಿರುದ್ಧ ತೀವ್ರತರದ ಲಂಚ ನಿರೋಧ ಚಳವಳಿ~ ಆರಂಭಿಸಬೇಕೆಂದು ರಾಜ್ಯ ಸರ್ಕಾರವು ಉದ್ದೇಶಿಸಿರುವುದಾಗಿ ಒಳಾಡಳಿತ ಸಚಿವ ಶ್ರೀ ಎಚ್. ಎಂ. ಚನ್ನಸಪ್ಪನವರು ಅವರು ಇಂದು ಪತ್ರಿಕಾ ಪರಿಷತ್‌ನಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.