ಮಂಗಳವಾರ, ಜನವರಿ 21, 2020
25 °C

‘ಶಕ್ತಿ’ಗೆ ಕವಚ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1. ‘ಸ್ತ್ರೀ ಶಕ್ತಿ’ (ಪ್ರ.ವಾ., ಜ. 4). ಆಶಾ ಕಾರ್ಯಕರ್ತೆಯರ –ಗುಲಾಬಿ ಬಣ್ಣದ ಸೀರೆಯ ನಾರಿಯರ– ಭಾರಿ ಮೆರವಣಿಗೆಯ ಚಿತ್ರ.
2. ‘ಸ್ತ್ರೀ’ ಸೇನಾನಿಗಳಿಗೆ ಪೂರ್ಣ ರಕ್ಷಾಕವಚ’. ಎರಡೂ ಪರಸ್ಪರ ಪೂರಕ ಮುಖಪುಟ ವಾರ್ತೆಗಳು.

ಮೊದಲೇ ಸ್ತ್ರೀ ಶಕ್ತಿ ಅಜೇಯವಾದದ್ದು (ಕಡೆಯಪಕ್ಷ ಮನೆಯಲ್ಲಿ). ಇನ್ನು ಅದಕ್ಕೆ ರಕ್ಷಾ ಕವಚವೂ ದೊರೆತರೆ ಕೇಳುವುದೇನು? ಅಂತೂ ಪುರುಷರು ಹುಷಾರಾಗಿರಬೇಕು! (ಗುಲಾಬಿ ಆಕರ್ಷಕ, ನಿಜ. ಆದರೆ ಅದರಲ್ಲಿ ಮುಳ್ಳುಗಳೂ ಉಂಟಲ್ಲವೆ?)

ಸಿ.ಪಿ.ಕೆ., ಮೈಸೂರು

ಪ್ರತಿಕ್ರಿಯಿಸಿ (+)