ಗುರುವಾರ , ಡಿಸೆಂಬರ್ 3, 2020
23 °C

ಅದ್ಭುತ ನೋಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಜಪೇಯಿ ಸುತ್ತಮುತ್ತಣ ವಿಷಯಗಳ ಬಗ್ಗೆ ಇದುವರೆಗೆ ಸಾವಿರ ಪುಟಗಳಷ್ಟು ಬರಹಗಳನ್ನು ಓದಿದ್ದೇನೆ. ‘ಅಟಲ್‌ ಬಿಹಾರಿ: ಮುಖವೇ ಮುಖವಾಡವೇ?’ ಎಂಬ ಲೇಖನದಷ್ಟು ಆಳವಾದ, ಸಮತೂಕದ, ಪ್ರಾಮಾಣಿಕ ಲೇಖನವನ್ನು ನಾನು ಈವರೆಗೆ ಓದಿರಲಿಲ್ಲ.

ಪೂರ್ವಗ್ರಹಪೀಡಿತರು, ಪಕ್ಷಪಾತಿಗಳು, ದುರಹಂಕಾರಿಗಳು ಮತ್ತು ಅವಿವೇಕಿಗಳು ಓದಿ ಅರಿಯಬೇಕಾದ ಲೇಖನವಿದು. ಜನಜಾಗೃತಿಯ ನಿಟ್ಟಿನಲ್ಲಿ ಇಂತಹ ಬರಹಗಳು ತುಂಬ ಉಪಯುಕ್ತವಾಗುತ್ತವೆ.

-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು