ಸೋಮವಾರ, ಆಗಸ್ಟ್ 2, 2021
25 °C

ವಾಚಕರ ವಾಣಿ | ಧೃತಿಗೆಡದೆ ಎದುರಿಸಿ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೊರೊನಾ ಮತ್ತು ಸಕಾರಾತ್ಮಕ ಚಿಂತನೆ’ ಎಂಬ ಡಾ. ಕೆ.ಆರ್.ಶ್ರೀಧರ್ ಅವರ ಲೇಖನವು (ಸಂಗತ, ಜುಲೈ 15) ಅರ್ಥಪೂರ್ಣ ಹಾಗೂ ಉಪಯುಕ್ತವಾಗಿದೆ. ಕೊರೊನಾ ಸೋಂಕನ್ನು ಎದುರಿಸಲು ವೈದ್ಯಕೀಯ ಚಿಕಿತ್ಸೆಯಷ್ಟೇ ಸಾಲದು. ಅದರ ಜೊತೆಗೆ ಧೈರ್ಯ, ಮನೋಬಲ ಹಾಗೂ ಆತ್ಮಸ್ಥೈರ್ಯವೂ ಅಷ್ಟೇ ಅವಶ್ಯ.

ಸುಮ್ಮನೆ ಯಾರ‍್ಯಾರೋ ಏನೇನೋ ಹೇಳಿದ್ದನ್ನು ಕೇಳಿ ಧೃತಿಗೆಡದೆ, ನಾವೆಲ್ಲ ಧೈರ್ಯದಿಂದ ಕೋವಿಡ್‌ ರೋಗವನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ.
-ರಿಯಾಝ್ ಅಹ್ಮದ್, ರೋಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು