ಬುಧವಾರ, ನವೆಂಬರ್ 20, 2019
24 °C

ಮುದ ನೀಡಿದ ವ್ಯಂಗ್ಯಚಿತ್ರ

Published:
Updated:

ಅಧಿವೇಶನದ ವೇಳೆ ವಿಧಾನಸಭೆಗೆ ದೃಶ್ಯ ಮಾಧ್ಯಮ ಹಾಗೂ ಛಾಯಾಗ್ರಾಹಕರಿಗೆ ಪ್ರವೇಶ ನಿರ್ಬಂಧಿಸಿದ ಸರ್ಕಾರಕ್ಕೆ ಧನ್ಯವಾದ ಹೇಳಲೇಬೇಕು! ಇದರಿಂದ ವ್ಯಂಗ್ಯಚಿತ್ರಕಾರರಿಗೆ ಕೈತುಂಬ ಕೆಲಸ ಸಿಕ್ಕಂತಾಗಿದೆ! ಓದುಗರಿಗೆ ಛಾಯಾಚಿತ್ರಗಳಿಗಿಂತ ವ್ಯಂಗ್ಯಚಿತ್ರಗಳೇ ಹೆಚ್ಚು ಮುದ ನೀಡುತ್ತವೆ. ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಅವರ ಕುಸ್ತಿ ಭಂಗಿಯ ವ್ಯಂಗ್ಯಚಿತ್ರವು (ಪ್ರ.ವಾ., ಅ. 12) ಖುಷಿ ಕೊಟ್ಟಿತು.

–ಪೂರ್ಣಿಮಾ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರತಿಕ್ರಿಯಿಸಿ (+)