ಅಸೂಕ್ಷ್ಮ ಬರಹ

7

ಅಸೂಕ್ಷ್ಮ ಬರಹ

Published:
Updated:

‘ಮಕ್ಕಳ ಕಳವು: ಘೋರ ಪಾತಕ’ (ಸಂಗತ, ಆ. 16) ಲೇಖನದಲ್ಲಿ ಕೆ.ಟಿ. ಗಟ್ಟಿ ಅವರು, ಮಕ್ಕಳ ಕಳ್ಳತನ, ಮಕ್ಕಳ ದುರುಪಯೋಗಗಳ ಬಗ್ಗೆ ಸಿನಿಮೀಯ ಶೈಲಿಯಲ್ಲಿ ವರ್ಣಿಸಿದ್ದಾರೆ. ಮಕ್ಕಳ ರಕ್ಷಣೆಯ ಜವಾಬ್ದಾರಿಯ ಬಗ್ಗೆ ತಾಯಂದಿರಿಗೆ ಪಾಠದಂತೆ ಸಲಹೆಗಳನ್ನು ಕೊಟ್ಟು, ತಾಯಂದಿರ ಹೊಣೆಗೇಡಿತ್ವವನ್ನು ಜರಿಯಲಾಗಿದೆ. ತಾಯಿ ಆಗಿರುವುದಕ್ಕೆ ಟೀಕೆಯನ್ನೂ ಕೇಳುವಂತಾಗಿದೆ.

ಮಕ್ಕಳ ಕಳ್ಳರಿಗೆ ಶಿಕ್ಷೆಯಾಗಿ ಮರಣದಂಡನೆಯೇ ಆಗಬೇಕೆಂಬ ಸಿಟ್ಟಿನ, ಆದರೆ ಅಸೂಕ್ಷ್ಮವಾದ ಬೀಸು ಹೇಳಿಕೆಯನ್ನು ನೀಡಿದ್ದಾರೆ. ಮರಣದಂಡನೆಯೂ ಅಮಾನವೀಯ ಎಂಬುದನ್ನು ಮರೆಯಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !