ಮಂಗಳವಾರ, ಜೂನ್ 28, 2022
28 °C

ವಾಚಕರ ವಾಣಿ: ಪುಸ್ತಕ ಪಡೆಯಲು ಇರಲಿ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬರುವ ದಿನಗಳಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ, ವಿದ್ಯಾರ್ಥಿಗಳಾದ ನಾವು ಈಗಿರುವ ಸಮಯಾವಕಾಶವನ್ನು ಬಳಸಿಕೊಂಡು ತಯಾರಿ ನಡೆಸಲು ಪುಸ್ತಕಗಳು ಹೆಚ್ಚು ಉಪಯುಕ್ತ. ಜೊತೆಗೆ ಕೊರೊನಾ ಕಾರಣದಿಂದ ಹೆಚ್ಚಾಗಿ ಹೊರಗೆ ಹೋಗದೆ ಮನೆಗಳಲ್ಲೇ ಉಳಿದಿರುವುದರಿಂದ, ಇತರ ಪುಸ್ತಕಗಳನ್ನು ಓದಲು ಸಹ ಸಮಯಾವಕಾಶ ದೊರೆತಿದೆ. ಹೀಗಾಗಿ ಲಾಕ್‌ಡೌನ್‌ ನಿಯಮಾನುಸಾರ ಪುಸ್ತಕಗಳನ್ನು ಕೊಳ್ಳಲು ಅವಕಾಶ ಮಾಡಿಕೊಡುವುದು ಸೂಕ್ತ.

–ಜಗದೀಶ್ ಭಟ್, ನರಸಿಂಹರಾಜಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು