ಶನಿವಾರ, ಸೆಪ್ಟೆಂಬರ್ 25, 2021
30 °C

ಹಿನ್ನೆಲೆ– ಮುನ್ನೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

...ಜನಪ್ರತಿನಿಧಿಗಳಿಗೆ

ಕ್ರಿಮಿನಲ್‌ ಹಿನ್ನೆಲೆ (ಪ್ರ.ವಾ., ಆ. 24).

ಆದ್ದರಿಂದಲೇ ಅವರಿಗೆ

ರಾಜಕೀಯ ರಂಗದಲ್ಲಿ

ಗಟ್ಟಿ ನೆಲೆ; ಮುನ್ನೆಲೆ ಕೂಡ!

‘ಕ್ರಿಮಿ’ಯಲ್ಲದ ಮನುಷ್ಯನಲ್ಲಿ

ಕ್ರಿಮಿ‘ನಲ್‌’ ಪ್ರವೃತ್ತಿ null

ಅಥವಾ nil, ಅರ್ಥಾತ್‌

ಶೂನ್ಯ ಆಗುವುದೆಂದು?

ಸಿ.ಪಿ.ಕೆ., ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು