ಉ.ಪ್ರ: ಯೋಗಿ ಸಿಎಂ ಆದ ಬಳಿಕ 15,000 ಎನ್‌ಕೌಂಟರ್‌ಗಳು, 238 ಮಂದಿ ಹತ್ಯೆ
Law and Order UP: 2017ರ ಬಳಿಕ ಉತ್ತರ ಪ್ರದೇಶದಲ್ಲಿ 15 ಸಾವಿರ ಎನ್‌ಕೌಂಟರ್‌ಗಳು ನಡೆದಿದ್ದು, 238 ಮಂದಿ ಮೃತಪಟ್ಟಿದ್ದಾರೆ. 60 ಸಾವಿರಕ್ಕೂ ಅಧಿಕ ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ ಎಂದು ಡಿಜಿಪಿ ರಾಜೀವ್ ಕೃಷ್ಣ ತಿಳಿಸಿದ್ದಾರೆ.Last Updated 17 ಜುಲೈ 2025, 13:06 IST