ಶುಕ್ರವಾರ, ಜನವರಿ 21, 2022
29 °C

ಆನೆ ಅಭಿಮಾನಿಗೆ ಸಲಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಾರೋಗ್ಯಕ್ಕೆ ಒಳ್ಳಗಾಗಿದ್ದ ಎರಡು ಆನೆಗಳನ್ನು ತಂದು ತಮ್ಮ ಜಮೀನಿನಲ್ಲಿ ಸಾಕುತ್ತಿರುವ ಮಾಲೂರು ತಾಲ್ಲೂಕು ಪಿಚ್ಚಗುಂಟ್ರಹಳ್ಳಿಯ ರೈತ ಶಿವಣ್ಣ ಅಭಿನಂದನಾರ್ಹರು. ವನ್ಯಜೀವಿಗಳ ಹಿತ ಕಾಯಲು ನಿಯೋಜನೆಗೊಂಡಿರುವ ನಮ್ಮ ಅಧಿಕಾರಿಗಳಿಗೆ ಇಂತಹ ಕಾಳಜಿ ಇದ್ದಿದ್ದರೆ, ಎಷ್ಟೋ ಪ್ರಾಣಿಗಳ ಜೀವ ಉಳಿಸಬಹುದಿತ್ತು.

-ವಡ್ನಾಳ್ ರಮೇಶ, ಚನ್ನಗಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು