ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Elephants

ADVERTISEMENT

Mysuru Dasara 2023: ಫಿರಂಗಿ ಆರ್ಭಟ, ಅಭಿಮನ್ಯು ‘ಧ್ಯಾನ’!

2ನೇ ಸುತ್ತಿನ ಕುಶಾಲತೋಪು ತಾಲೀಮು; 9 ಆನೆ, 27 ಕುದುರೆಗಳು ಭಾಗಿ
Last Updated 14 ಅಕ್ಟೋಬರ್ 2023, 5:36 IST
Mysuru Dasara 2023: ಫಿರಂಗಿ ಆರ್ಭಟ, ಅಭಿಮನ್ಯು ‘ಧ್ಯಾನ’!

ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಗಣೇಶ ಚತುರ್ಥಿ ಪ್ರಯುಕ್ತ ಸೋಮವಾರ 'ಗಜಪೂಜೆ' ಸಲ್ಲಿಸಲಾಯಿತು.
Last Updated 18 ಸೆಪ್ಟೆಂಬರ್ 2023, 10:21 IST
ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

ಜನರ ನಡೆ ಗಜಪಡೆಯ ಕಡೆ: ದಸರಾ ಆನೆಗಳನ್ನು ಕಣ್ತುಂಬಿಕೊಳ್ಳುತ್ತಿರುವ ಸಾರ್ವಜನಿಕರು

ಸಿಂಗಾರಗೊಂಡು ರಾಜಾತಿಥ್ಯದೊಂದಿಗೆ ನಗರಕ್ಕೆ ಆಗಮಿಸಿರುವ ದಸರಾ ಆನೆಗಳು ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ. ಮನೆಮಂದಿಯೆಲ್ಲಾ ಬಂದು ಆನೆಗಳನ್ನು ನೋಡಿ ಖುಷಿಪಡುತ್ತಿದ್ದರೆ, ಅವು ಹುಲ್ಲು ತಿನ್ನುತ್ತಾ ವಿಶ್ರಾಂತಿ ಪಡೆಯುತ್ತಿದೆ.
Last Updated 3 ಸೆಪ್ಟೆಂಬರ್ 2023, 7:26 IST
ಜನರ ನಡೆ ಗಜಪಡೆಯ ಕಡೆ: ದಸರಾ ಆನೆಗಳನ್ನು ಕಣ್ತುಂಬಿಕೊಳ್ಳುತ್ತಿರುವ ಸಾರ್ವಜನಿಕರು

ಕೊಡಗು: ಉಪಟಳ ನೀಡಿದ್ದ ಕಾಡಾನೆ ಸೆರೆ

ಮಡಿಕೇರಿ ತಾಲ್ಲೂಕಿನ ಅರೆಕಾಡು ಸಮೀಪದ ಮದರಕುಪ್ಪೆಯಲ್ಲಿ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿದ್ದಾರೆ.
Last Updated 15 ಆಗಸ್ಟ್ 2023, 11:27 IST
ಕೊಡಗು: ಉಪಟಳ ನೀಡಿದ್ದ ಕಾಡಾನೆ ಸೆರೆ

‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಬೊಮ್ಮ–ಬೆಳ್ಳಿ ದಂಪತಿ ಭೇಟಿ ಮಾಡಲಿರುವ ರಾಷ್ಟ್ರಪತಿ

ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆ.5ರಂದು ತೆಪ್ಪಕಾಡು ಆನೆ ಶಿಬಿರದಲ್ಲಿ ಬೊಮ್ಮ–ಬೆಳ್ಳಿ ದಂಪತಿಯನ್ನು ಭೇಟಿಯಾಗಲಿದ್ದಾರೆ
Last Updated 4 ಆಗಸ್ಟ್ 2023, 15:42 IST
‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಬೊಮ್ಮ–ಬೆಳ್ಳಿ ದಂಪತಿ ಭೇಟಿ ಮಾಡಲಿರುವ ರಾಷ್ಟ್ರಪತಿ

ಮಾನವ- ಆನೆ ಸಂಘರ್ಷ: ಶ್ರೀಲಂಕಾದಲ್ಲಿ 239 ಆನೆಗಳ ಹತ್ಯೆ

ಶ್ರೀಲಂಕಾದಲ್ಲಿ ಈ ವರ್ಷದ ಜುಲೈ 14 ರವರೆಗೆ 239 ಆನೆಗಳ ಹತ್ಯೆ ನಡೆದಿದೆ. ಪ್ರತಿ ದಿನ ಸರಾಸರಿ ಒಂದಕ್ಕಿಂತಲೂ ಹೆಚ್ಚು ಆನೆಗಳು ಬಲಿಯಾಗಿವೆ ಎಂದು ಸರ್ಕಾರದ ಹೊಸ ಮಾಹಿತಿಯೊಂದು ಹೇಳಿದೆ. ಈ ಮಾಹಿತಿ ಪ್ರಕಾರ, ದ್ವೀಪ ರಾಷ್ಟ್ರದಲ್ಲಿ ಮಾನವ- ಆನೆ ಸಂಘರ್ಷದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.
Last Updated 19 ಜುಲೈ 2023, 22:30 IST
ಮಾನವ- ಆನೆ ಸಂಘರ್ಷ: ಶ್ರೀಲಂಕಾದಲ್ಲಿ 239 ಆನೆಗಳ ಹತ್ಯೆ

ಆನೆ ಸುವರ್ಣಳಿಗೆ 10ನೇ ಹೆರಿಗೆ ಸಿಸೇರಿಯನ್‌: ಜನಿಸಿದ ಮರಿ ಗರ್ಭದಲ್ಲಿಯೇ ಸಾವು

ಬನ್ನೇರುಘಟ್ಟ ಜೈವಿಕ ಉದ್ಯಾನದ ಸುವರ್ಣ ಹೆಸರಿನ ಹೆಣ್ಣಾನೆಗೆ ಗುರುವಾರ ಶಸ್ತ್ರ ಚಿಕಿತ್ಸೆ ಮೂಲಕ ಪ್ರಸವ ಮಾಡಿಸಲಾಗಿದ್ದು, ತಾಯಿಯ ಗರ್ಭದಲ್ಲೇ ಮರಿ ಮೃತಪಟ್ಟಿದೆ.
Last Updated 21 ಏಪ್ರಿಲ್ 2023, 6:43 IST
ಆನೆ ಸುವರ್ಣಳಿಗೆ 10ನೇ ಹೆರಿಗೆ ಸಿಸೇರಿಯನ್‌: ಜನಿಸಿದ ಮರಿ ಗರ್ಭದಲ್ಲಿಯೇ ಸಾವು
ADVERTISEMENT

ಸುಳ್ಯ | ಗುಂಪಿಗೆ ಸೇರದ ಮರಿಯಾನೆಗೆ ಅರಣ್ಯ ಇಲಾಖೆ ರಕ್ಷಣೆ

ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ರಕ್ಷಣೆ ಮಾಡಿರುವ ಮರಿಯಾನೆ ಸದ್ಯ ಅರಣ್ಯ ಇಲಾಖೆಯ ರಕ್ಷಣೆಯಲ್ಲಿದೆ.
Last Updated 14 ಏಪ್ರಿಲ್ 2023, 7:37 IST
ಸುಳ್ಯ | ಗುಂಪಿಗೆ ಸೇರದ ಮರಿಯಾನೆಗೆ ಅರಣ್ಯ ಇಲಾಖೆ ರಕ್ಷಣೆ

ಅಜ್ಜಾವರ: ಕೆರೆಯಲ್ಲಿ ಸಿಲುಕಿದ್ದ ನಾಲ್ಕು ಆನೆಗಳ ರಕ್ಷಣೆ

ತಾಲ್ಲೂಕಿನ ಅಜ್ಜಾವರದಲ್ಲಿ ರೈತರೊಬ್ಬರ ಕೆರೆಯಲ್ಲಿ ಸಿಲುಕಿದ್ದ ಎರಡು ಮರಿಯಾನೆಗಳು ಸೇರಿದಂತೆ ನಾಲ್ಕು ಆನೆಗಳನ್ನು ಅರಣ್ಯ ಇಲಾಖೆ ನೆರವಿನಿಂದ ಗುರುವಾರ ರಕ್ಷಣೆ ಮಾಡಲಾಯಿತು.
Last Updated 13 ಏಪ್ರಿಲ್ 2023, 7:39 IST
ಅಜ್ಜಾವರ: ಕೆರೆಯಲ್ಲಿ ಸಿಲುಕಿದ್ದ ನಾಲ್ಕು ಆನೆಗಳ ರಕ್ಷಣೆ

ಶಿವಮೊಗ್ಗ: ಜಿನಹಳ್ಳಿ ಬಳಿ ಸೆರೆಸಿಕ್ಕ ಸಲಗ, ಮೂರು ದಿನಗಳ ಕಾರ್ಯಾಚರಣೆ ಅಂತ್ಯ

ಚನ್ನಗಿರಿ ತಾಲ್ಲೂಕಿನ ವಿವಿಧೆಡೆ ಸಂಚರಿಸುತ್ತಾ ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸತಾಯಿಸಿದ್ದ ಸಲಗ ಕೊನೆಗೂ ಮಂಗಳವಾರ ಸೆರೆ ಸಿಕ್ಕಿದೆ.
Last Updated 11 ಏಪ್ರಿಲ್ 2023, 13:52 IST
ಶಿವಮೊಗ್ಗ: ಜಿನಹಳ್ಳಿ ಬಳಿ ಸೆರೆಸಿಕ್ಕ ಸಲಗ, ಮೂರು ದಿನಗಳ ಕಾರ್ಯಾಚರಣೆ ಅಂತ್ಯ
ADVERTISEMENT
ADVERTISEMENT
ADVERTISEMENT