ಮಂಗಳವಾರ, ಅಕ್ಟೋಬರ್ 27, 2020
23 °C

ದಂಡದ ಹಣದಿಂದ ಮಾಸ್ಕ್‌ ವಿತರಿಸಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಮಾಸ್ಕ್‌ ಧರಿಸದವರಿಗೆ ವಿಧಿಸುವ ದಂಡದ ಮೊತ್ತವನ್ನು ಕಡಿತಗೊಳಿಸಿರುವ ಸರ್ಕಾರ, ನಗರ ಪ್ರದೇಶದಲ್ಲಿ ₹ 250 ಹಾಗೂ ಗ್ರಾಮೀಣ ಭಾಗದಲ್ಲಿ ₹ 100 ದಂಡ ವಸೂಲಿಗೆ ಆದೇಶಿಸಿರುವುದು ಸರಿಯಾಗಿದೆ. ಆದರೆ ಮಾಸ್ಕ್‌ ಧರಿಸದವರಿಂದ ಹೀಗೆ ದಂಡವಾಗಿ ಪಡೆದ ಹಣದಿಂದ ಸ್ಥಳದಲ್ಲೇ ಗುಣಮಟ್ಟದ ಮಾಸ್ಕ್ ಅನ್ನು ಅವರಿಗೆ ವಿತರಿಸಬೇಕು. ಈ ಕುರಿತು ಸೂಕ್ತ ಜಾಗೃತಿ ಮೂಡಿಸುವ ಕೆಲಸವೂ ಈ ಸಂದರ್ಭದಲ್ಲಿ ಆಗಬೇಕು. ಇಲ್ಲವಾದರೆ ಹಣ ಸಂಗ್ರಹಕ್ಕೆ ಅದೊಂದು ಮಾರ್ಗ ಎಂಬಂತೆ ಆಗುತ್ತದಷ್ಟೆ.

- ಎಂ.ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು